लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿಶ್ವ ಕಾರ್ಮಿಕ ವಿರೋಧಿ ದಿನ ” ದ ಕುರಿತು ಕಾನೂನು ಅರಿವು ಕಾರ್ಯಕ್ರಮ…

1 min read

ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಹಾಗೂ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಮೂಡಿಗೆರೆ, ಇವರುಗಳ ಸಂಯುಕ್ತಾಶ್ರಯದಲ್ಲಿ.

  ವಿಶ್ವ ಕಾರ್ಮಿಕ ವಿರೋಧಿ ದಿನ ” ದ ಕುರಿತು ಕಾನೂನು ಅರಿವು ಕಾರ್ಯಕ್ರಮ
‎
ದಿನಾಂಕಃ-12.06.2026.ನೇ ಶುಕ್ರವಾರ
‎ಸಮಯ:-ಬೆಳಗ್ಗೆ 10.15 ಗಂಟೆಗೆ ನಡೆಯಿತು.
‎
‎ಸ್ಥಳಃ-ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಮೂಡಿಗೆರೆ.
‎
‎ಉದ್ಘಾಟನೆ ಗೌರವಾನ್ವಿತ ಶ್ರೀ ಯೋಗೇಶ ಎಂ.ಆರ್.
‎ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ, ಹಾಗೂ ಸದಸ್ಯ ಕಾರ್ಯದರ್ಶಿ, ತಾಲ್ಲೂಕು ಕಾನೂನು ಸೇವಾ ಸಮಿತಿ, ಮೂಡಿಗೆರೆ.
‎
‎ಅಧ್ಯಕ್ಷತೆ ಶ್ರೀ ಬಿ. ಮಹೇಶ್
‎ಪ್ರಾಂಶುಪಾಲರು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಮೂಡಿಗೆರೆ.
‎
ಮುಖ್ಯ ಅತಿಥಿಗಳಾಗಿ
‎ಶ್ರೀ ಹೆಚ್.ಕೆ. ರಘು
‎ಅಧ್ಯಕ್ಷರು, ವಕೀಲರ ಸಂಘ, ಮೂಡಿಗೆರೆ.
‎
ಶ್ರೀಮತಿ ಮೀನಾಕ್ಷಿ. ಎನ್.ಎ.
‎ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮೂಡಿಗೆರೆ.
‎
ಶ್ರೀ ಮತಿ ಅರ್ಪಿತ ಕೆ.ಎಸ್.
‎ಕಾರ್ಯದರ್ಶಿ, ವಕೀಲರ ಸಂಘ, ಮೂಡಿಗೆರೆ.
‎
‎ಉಪನ್ಯಾಸ
‎ಶ್ರೀ ಕೆ. ಆರ್. ಹರ್ಷಾಂತ್.
‎ವಕೀಲರು, ಮೂಡಿಗೆರೆ,
‎
‎ವಿಷಯ
‎”ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ” ದ ಕುರಿತು.
‎ನಿರೂಪಣೆ..ಬಕ್ಕಿಪ್ರಸಾದ್..ಕನ್ನಡ ಉಪನ್ಯಾಸಕರು..
‎ನೂರಾರು ವಿದ್ಯಾರ್ಥಿಗಳು ಬಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed