ಡಿ.ಎಸ್. ಬಿ.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೂಡಿಗೆರೆ….
1 min read
ಡಿ.ಎಸ್. ಬಿ.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೂಡಿಗೆರೆ.
ನಮ್ಮಲ್ಲಿ ಪ್ರಥಮ ವರ್ಷದ ಬಿ.ಎ ಮತ್ತು ಬಿಕಾಂ ಕೋರ್ಸ್ ಗಳಿಗೆ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತ ವಿದ್ಯಾರ್ಥಿಗಳು ನೊಂದಾಯಿಸಿಕೊಳ್ಳಲು ತಿಳಿಸಿದೆ.
* ಅನುಭವಿ ನುರಿತ ಬೋಧಕ ವರ್ಗ (Qualificatied NET/Phd/ SLET Faculty Members)
* NSS/ NCC ಘಟಕ
* ಸುಮಾರು 5000ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನೋಂಡ ಗ್ರಂಥಾಲಯ
* ಸುಸಜ್ಜಿತ ಕಂಪ್ಯೂಟರ್ ಕೊಠಡಿ
* ವಿಶಾಲವಾದ ಕ್ರೀಡಾಂಗಣ (Both Indoor and outdoor) ಮತ್ತು ಎಲ್ಲಾ ರೀತಿಯ ಕ್ರೀಡಾ ಸಾಮಾಗ್ರಿಗಳು ಹೊಂದಿದೆ
* ವಿದ್ಯಾರ್ಥಿಗಳಿಗೆ ಜಿಮ್ ಸೌಲಭ್ಯ ,
* ಕಾಲೇಜಿನ ಆವರಣದ ಮತ್ತು ತರಗತಿ ಕೊಠಡಿಗಳಿಗೆ ಸಿಸಿ ಟಿವಿ ಕಣ್ಗಾವಲು
* ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಒತ್ತು
* 1 ರಿಂದ 12 ನೇ ತರಗತಿಯವರೆಗೆ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸುಮಾರು ₹ 30000 ಅಜೀಮ್ ಪ್ರೇಂಜಿ ಸ್ಕಾಲರ್ ಶಿಪ್
* ಉಚಿತ ಬಸ್ ಪಾಸ್
* ವಿದ್ಯಾಸಿರಿ, Social Welfare …… ಇನ್ನೂ ಅನೇಕ ರೀತಿಯ Scholarship ಸೌಲಭ್ಯ
* ಪುರುಷ ಮತ್ತು ಮಹಿಳೆಯರಿಗೆ ಸುಸಜ್ಜಿತವಾದ ಶೌಚಾಲಯ
* Women’s Cell, Anti ragging Cell…. ಇನ್ನೂ ಅನೇಕ ರೀತಿಯ ಘಟಕ
* ವಿಶ್ವ ವಿದ್ಯಾಲಯದ ಮಟ್ಟದ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ
* ಅತ್ಯಂತ ಕಡಿಮೆ ದಾಖಲಾತಿ ಶುಲ್ಕ
ಇನ್ನೂ ಅನೇಕ ರೀತಿಯ ಸೌಲಭ್ಯಗಳನ್ನು ಹೊಂದಿರುವ ಕಾಲೇಜು. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಈ ಕಾಲೇಜು, ಅನೇಕ ದೊಡ್ಡ ಸಾಧನೆಗಳನ್ನು ಮಾಡಿದೆ. ವಿದ್ಯಾರ್ಥಿಗಳು DSBG College ಗೆ ಭೇಟಿ ನೀಡಿ ದಾಖಲಾತಿ ಪಡೆದುಕೊಳ್ಳುವಂತೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
*****************
ಸತೀಶ್ ಕೆ ಬಿ
ಉಪನ್ಯಾಸಕರು
Department of Commerce
Mob:7899998480

