ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರಿಗೆ ಶುಭವಾಗಲಿ ಹಾಗೂ ಈ ಸರ್ಕಾರದಲ್ಲಿ ನಮ್ಮ ನೆಚ್ಚಿನ ಶಾಸಕರಾದ ನಯನ ಮೋಟಮ್ಮ ನವರಿಗೆ ಉನ್ನತ ಸ್ಥಾನ ಸಿಗಲಿ ಎಂದು ವಿಶೇಷ ಪೂಜೆ ನೆರವೇರಿಸಲಾಯಿತು…..
1 min read
ಈ ದಿನ ಶ್ರೀ ಕಾಲಭೈರವೇಶ್ವರ ಸ್ವಾಮಿ ಸನ್ನಿಧಿ ದೇವರ ಮನೆಯಲ್ಲಿ ನೂತನ ಸರ್ಕಾರವನ್ನು ಮಾಡಲಿರುವ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರಿಗೆ ಶುಭವಾಗಲಿ ಹಾಗೂ ಈ ಸರ್ಕಾರದಲ್ಲಿ ನಮ್ಮ ನೆಚ್ಚಿನ ಶಾಸಕರಾದ ನಯನ ಮೋಟಮ್ಮ ನವರಿಗೆ ಉನ್ನತ ಸ್ಥಾನ ಸಿಗಲಿ ಎಂದು ವಿಶೇಷ ಪೂಜೆ ನೆರವೇರಿಸಲಾಯಿತು
ಹೋಬಳಿ ಅಧ್ಯಕ್ಷರಾದ ಸುಬ್ರಹ್ಮಣ್ಯಂ ಹಾಗೂ ತಾಲೂಕು ಗ್ಯಾರಂಟಿ ಸದಸ್ಯರಾದ ಅರುಣ್ ಬಣಕಲ್ ಕಾಂಗ್ರೆಸ್ ಮುಖಂಡರಾದ ವಿನಯ್ ಮತ್ತು ಬೆಟಿಗೆರೆ ಮನೋಜ್ ಕುಮಾರ್ ಮತ್ತು ಕಾಂಗ್ರೆಸ್ ಮುಖಂಡರುಗಳು ಬಾಗವಹಿಸಿದ್ದರು.

