लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅವಿನ್ ಟಿವಿ ಸುದ್ದಿಜಾಲ ✍️:
ದಿಣ್ಣೇಕೆರೆಯ ವಿಜಯಲಕ್ಷ್ಮಿ ಅನಾರೋಗ್ಯದಿಂದ ನಿಧನ.

ಆಲ್ದೂರು ಮೇ ೨೬:
ಆಲ್ದೂರು ಸಮೀಪದ ದಿಣ್ಣೇಕೆರೆಯ ಕಾಫಿ ಬೆಳೆಗಾರ ಡಿ ಆರ್ ವಿಜಯ್ ಕುಮಾರ್ ಅವರ ಪತ್ನಿ ವಿಜಯಲಕ್ಷ್ಮಿ (ವೀಣಾ )ನೆನ್ನೆ ಸೋಮವಾರ ತಡರಾತ್ರಿ ಘಂಟೆ 11:15ರಲ್ಲಿ ನಿಧನರಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯಲಕ್ಷ್ಮಿ ಅವರ ದೇಹ ಯಾವುದೇ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸದಿದ್ದ ಕಾರಣ ಇಂದು ಕೊನೆಯುಸಿರೆಳದಿದ್ದಾರೆ.

55 ರ ವಯೋಮಾನದ ವಿಜಯಲಕ್ಷ್ಮಿ ಪತಿ ಡಿ ಆರ್ ವಿಜಯ್ ಕುಮಾರ್, ಮಗ ದೇವಿಕ್ ಕಾರ್ಯ, ಮಗಳು ಅನು ಸೇರಿದಂತೆ ಒಂದು ದೊಡ್ಡ ಕುಟುಂಬವನ್ನು ಹಾಗೂ ಅಪಾರವಾದ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

ಇಂದು ಮಧ್ಯಾಹ್ನ ಘಂಟೆ 2:00ರ ಸುಮಾರಿಗೆ ಮೃತರ ಸ್ವಗ್ರಾಮ ದಿಣ್ಣೇಕೆರೆಯ ವೀರಶೈವ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರಗಳು ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed