…..ನಿಧನ….
1 min read
……ನಿಧನ….
ದಾರದಹಳ್ಳಿ ಡಿ.ಬಿ.ವಿಜಯಕುಮಾರ್ (74) ಇನ್ನಿಲ್ಲ.
ಮೂಡಿಗೆರೆ.ತಾ:ದಾರದಹಳ್ಳಿ D. B. ವಿಜಯ್ ಕುಮಾರ್ ರವರು ದಿನಾಂಕ 22/5/26 ರಂದು ಅಲ್ಪಕಾಲದ ಅನಾರೋಗ್ಯದಿಂದ ಹೈದ್ರಾಬಾದ್ ನಲ್ಲಿ ನಿಧನರಾಗಿರುತ್ತಾರೆ.(D. B. ಜಯಪ್ರಕಾಶ್ ದಾರದಹಳ್ಳಿ ರವರ ಸಹೋದರ) ಮೃತರು ಪತ್ನಿ ಪವಿತ್ರ, ಮಕ್ಕಳಾದ ಸುಧನ್ವ ಮತ್ತು ದೇವ್ರತ್ ಹಾಗೂ ಅಪಾರ ಬಂಧುಗಳನ್ನು ಅಗಲಿರುತ್ತಾರೆ.ಅಂತ್ಯಸಂಸ್ಕಾರವನ್ನು ಇಂದು ಸಂಜೆ 5.30.ಕ್ಕೆ ದಾರದಹಳ್ಳಿಯಲ್ಲಿ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ..

