ಆದರ್ಶವನ್ನು ಪಾಲಿಸಿ ಕುಟುಂಬಸ್ಥರ ಸಮ್ಮುಖದಲ್ಲಿ ಮಂತ್ರ ಮಾಂಗಲ್ಯ….
1 min read
*ಜೆಡಿಎಸ್ ಪಕ್ಷದ ಕಟ್ಟಾಳು ಜನಪರ ಹೋರಾಟಗಾರ ಶೃಂಗೇರಿ ಕ್ಷೇತ್ರದ ಮಹಾ ನಾಯಕ ದಿವಂಗತ ಎಚ್. ಟಿ. ರಾಜೇಂದ್ರ ನವರ ಸುಪುತ್ರ ಅನಿರುದ್ಧ ರಾಜೇಂದ್ರ ಮತ್ತು ಅನ್ವಿತಾ ಹೆಗಡೆ ಇವರು ಶಿವಮೊಗ್ಗ ಜಿಲ್ಲೆಯ ತುಂತುರು ರೆಸಾರ್ಟ್ನಲ್ಲಿ ಮಂತ್ರ ಮಾಂಗಲ್ಯದ ಮಾದರಿ ವಿವಾಹ. ವಿಶ್ವಮಾನವ ಕುವೆಂಪುರವರ ವೈಚಾರಿಕತೆ ಅವರ ಆದರ್ಶವನ್ನು ಪಾಲಿಸಿ ಕುಟುಂಬಸ್ಥರ ಸಮ್ಮುಖದಲ್ಲಿ ಮಂತ್ರ ಮಾಂಗಲ್ಯ ಅರ್ಥಪೂರ್ಣವಾಗಿ ನಡೆಯಿತು* .

