ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ ವತಿಯಿಂದ ಸಂಸ್ಥಾಪನ ದಿನಾಚರಣೆ ಮತ್ತು ಪ್ರತೀಬಾ ಪುರಸ್ಕಾರ…
1 min read



ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ ವತಿಯಿಂದ ಸಂಸ್ಥಾಪನ ದಿನಾಚರಣೆ ಮತ್ತು ಪ್ರತೀಬಾ ಪುರಸ್ಕಾರ…




ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ ವತಿಯಿಂದ ಸಂಸ್ಥಾಪನ ದಿನಾಚರಣೆ ಮತ್ತು ಪ್ರತೀಬಾ ಪುರಸ್ಕಾರ ಮೂಡಿಗೆರೆಯ ಪ್ರವಾಸಿ ಮಂದಿರದ ಸಭಾ ಭವನದಲ್ಲಿ ನಡೆಯಿತು.
ಅದ್ಯಕ್ಷತೆಯನ್ನು ಮೂಡಿಗೆರೆ ಕಸಾಪ ಅದ್ಯಕ್ಷರಾದ ಡಿ.ಕೆ.ಲಕ್ಷ್ಮಣಗೌಡ ವಹಿಸಿದ್ದರು.
ಉದ್ಘಾಟನೆಯನ್ನು ಮೂಡಿಗೆರೆಯ ಕ್ಷೇತ್ರ ಶಿಕ್ಷಣಾದಿಕಾರಿಯಾದ ಮೀನಾಕ್ಷಿ ನೆರವೆರಿಸಿಸಿದರು..
ಭುವನೇಶ್ವರಿ ಬಾವ ಚಿತ್ರಕ್ಕೆ ಜಿಲ್ಲಾ ಕಸಾಪ ಮಹಿಳಾ ಅದ್ಯಕ್ಷರಾದ ನಿರ್ಮಲಮಂಚೆಗೌಡ ಪುಷ್ಪನಮನ ಸಲ್ಲಿಸಿದರು..
ಕನ್ನಡ ಸಾಹಿತ್ಯ ಪರಿಷತ್ತು ಬೆಳೆದು ಬಂದ ದಾರಿಯನ್ನು ಶಾಂತಕುಮಾರ್ ಹೇಳಿದರು.
ವೇದಿಕೆಯಲ್ಲಿ ಯುವ ಘಟಕದ ಅದ್ಯಕ್ಷರಾದ ಚಂದ್ರುಓಡೆಯಾರ್..ತಾಲೂಕು ಮಹಿಳಾ ಘಟಕದ ಅದ್ಯಕ್ಷರಾದ ರೇಖಾರವಿರಾಜ್. ಹೋಬಳಿ ಅದ್ಯಕ್ಷರುಗಳಾದ ಲೋಕೆಶ್ ಬೆಟ್ಟಗೆರೆ..ನವೀನ್ ಅನೆದಿಬ್ಬ..ಕುನ್ನಳ್ಳಿರವಿ…ಶಿಕ್ಷಕರ ಸಂಘದ ನೂತನ ನಿರ್ದೇಶಕರಾದ ನವೀನ್..ಖಜಾಂಚಿ ಪ್ರಕಾಶ್.ಅರ್.
ಅನಿತಜಗದೀಪ್.ಇದ್ದರು..
ವಿದ್ಯಾರ್ಥಿ ಪೋಷಕರಾದ ಎಂ.ಎಸ್.ಅನಂತ್..
ಹರೀಶ್ ಪಿಯು ಕಾಲೇಜಿನ ಮಾಲಿಕರಾದ ಹರೀಶ್.ಎಂ.ಎಸ್.ಇದ್ದರು…
ಇದೆ ಸಂದರ್ಭದಲ್ಲಿ 600.ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಕಾಲ ಉಚಿತ ಶಿಕ್ಷಣ ನೀಡುವುದಾಗಿ ತಿಳಿಸಿದರು.
ಪ್ರತಿಬಾವಂತ 42.ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಪ್ರಾರ್ಥನೆ..ವಿದ್ಯಾ..ನೆರವೆರಿಸಿದರು
ಸುಚಿತ್ರಪ್ರಸನ್ನ ಕಾರ್ಯಕ್ರಮವನ್ನು ನೀರೂಪಿಸಿದರು.
ಶಿಕ್ಷಕರಾದ ಕಮಲ…ಹಾಗೂ ವಿಜಯಲಕ್ಷ್ಮಿ…ನಾರಾಯಣಬಿಳಗೊಳ..ನೂರಾರು ಪೊಷಕರು ಇದ್ದರು..

