….ನಿಧನ….
1 min read
*ಹರ್ಷ ಮೆಲ್ಲಿನ್ ಲಸ್ರಾದೊಗೆ ಪಿತೃ ವಿಯೋಗ*
ಬಣಕಲ್ ಸಮೀಪದ ದಾಸರಹಳ್ಳಿಯ ಹರ್ಷ ಮೆಲ್ಲಿನ್ ಲಸ್ರಾದೊ ಅವರ ತಂದೆ ಆಲ್ಬರ್ಟ್ ಲಸ್ರಾದೊ (70) ಭಾನುವಾರ ತಡರಾತ್ರಿ ನಿದನರಾಗಿದ್ದಾರೆ. ನಗುಮುಖ,ಸಹೃದಯಿ ಸ್ವಭಾವದ ವ್ಯಕ್ತಿಯಾಗಿದ್ದ ಇವರು ಕೆಲವು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಯಲ್ಲಿ.ತಡರಾತ್ರಿ ನಿಧನರಾಗಿದ್ದಾರೆ.ಮೃತರಿಗೆ ಪತ್ನಿ, ಪುತ್ರಿ ಹಾಗೂ ಪುತ್ರ ಕ್ರಿಶ್ಚಿಯನ್ ಸಮುದಾಯ ಅಭಿವೃದ್ದಿ ನಿಗಮದ ನಿರ್ದೇಶಕ,ಕಾಂಗ್ರೆಸ್ ಮುಖಂಡ ಹರ್ಷ ಮೆಲ್ವಿನ್ ಲಸ್ರಾದೊ ಹಾಗೂ ಮೊಮ್ಮಕ್ಕಳಿದ್ದಾರೆ.ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ(ಇಂದು) 4ಗಂಟೆಗೆ ಬಣಕಲ್ ಬಾಲಿಕಾ ಮರಿಯ ಚರ್ಚ್ ನಲ್ಲಿ ಬಲಿಪೂಜೆ ಹಾಗೂ ಕ್ರೈಸ್ತ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

