ಸರ್ಕಾರಿ ಪದವಿಪೂರ್ವ ಕಾಲೇಜ್ (ಪ್ರೌಡಶಾಲಾ ವಿಬಾಗ) ಮೂಡಿಗೆರೆ..2025-26.ರ ಎಸ್ ಎಸ್ ಎಲ್ ಸಿ.ಪರೀಕ್ಷಾ ಪಲಿತಾಂಶ…..
1 min read
ಸರ್ಕಾರಿ ಪದವಿಪೂರ್ವ ಕಾಲೇಜ್ (ಪ್ರೌಡಶಾಲಾ ವಿಬಾಗ) ಮೂಡಿಗೆರೆ..2025-26.ರ ಎಸ್ ಎಸ್ ಎಲ್ ಸಿ.ಪರೀಕ್ಷಾ ಪಲಿತಾಂಶ..
ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್.ಎಸ್.ಎಲ್ ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಉತ್ತಮ ಪಲಿತಾಂಶ ಬಂದಿದೆ.
ಬಡತನದ ರೇಖೆಗಿಂತ ಕೆಳಗಿರುವವರೆ ಈ ಶಾಲೆಯಲ್ಲಿ ಹೆಚ್ಚು ಜನ ವ್ಯಾಸಂಗ ಮಾಡುತಿದ್ದಾರೆ.ಸರ್ಕಾರಿ ಶಾಲೆ ಎಂದು ಮೂಗು ಮುರಿಯುವವರಿಗೆ ಉತ್ತಮ ಪಾಠವಾಗಿದೆ.
ಶಾಲೆಯ ಉಪ ಪ್ರಾಂಶುಪಾಲರಿಗೆ.
ಉಪಾದ್ಯಾಯರುಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರಸಂಶೆ ಬಂದಿದೆ.
ಸರ್ಕಾರಿ ಶಾಲೆಗಳಿಗೆ ಉತ್ತಮ ಸೌಲಭ್ಯ ದೊರೆತರೆ ಯಶಸ್ಸು ಕಾಣಲು ಸಾದ್ಯ..
ಶಾಲೆಯ ಕಟ್ಟಡಗಳ ಉನ್ನತಿಗೆ ಶ್ರಮಿಸುತ್ತಿರುವ ಎಸ್ ಡಿ ಎಂ ಸಿ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘಕ್ಕೆ.ಶಾಲಾ ಆಡಳಿತ ಮಂಡಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ.

