ರಾತ್ರಿ ವೇಳೆ ಮಹಿಳೆಯರು ಶೌಚಾಲಯಕ್ಕೆ ಹೋಗೋದು ಎಲ್ಲಿ……
1 min read
ಮೂಡಿಗೆರೆ ಬಸ್ ಸ್ಟಾಂಡ್ ನಲ್ಲಿ ರಾತ್ರಿ ವೇಳೆ ಶೌಚಾಲಯ ಇದ್ದರೂ ಇಲ್ಲದಂತೆ ಕಂಡು ಬಂದಿದೆ ರಾತ್ರಿ 9:30 ಅಥವಾ 10 ಗಂಟೆಗೆ ಶೌಚಾಲಯ ವನ್ನು ಅಲ್ಲಿ ಕೆಲಸ ಮಾಡುವ ಕಾರ್ಮಿಕರು ಗೆಟ್ ಕ್ಲೋಸ್ ಮಾಡಿರುತ್ತಾರೆ ಅವರ ಹತ್ತಿರ ವಿಚಾರಿಸಿದರೆ ನೀರಿನ ಸಮಸ್ಯೆ ಹಾಗೂ ನನ್ನ ಕೆಲಸದ ಸಮಯ ಆಯಿತು ಎಂದು ಉಡಾಫೆ ಉತ್ತರ ಕೊಡುತ್ತಾರೆ ಹಾಗಾದರೆ ರಾತ್ರಿ ವೇಳೆ ಮಹಿಳೆಯರು ಶೌಚಾಲಯಕ್ಕೆ ಹೋಗೋದು ಎಲ್ಲಿ 
❓ ದಯವಿಟ್ಟು ಇದರ ಬಗ್ಗೆ ಕೆ ಎಸ್ ಆರ್ ಟಿಸಿ ಇಲಾಖೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ..
ಸಾಮಾಜಿಕ ಹೋರಾಟಗಾರ ಸಾಜೀದ್ ಬಣಕಲ್

