लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನ ಗಾಂಧಿ ವಾದಿಗಳು, ಲೋಹಿಯ ವಾದಿಗಳು,…

1 min read

ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನ ಗಾಂಧಿ ವಾದಿಗಳು, ಲೋಹಿಯ ವಾದಿಗಳು, (ಕಮಿನೀಸ್ಟ್ )ಮಾರ್ಕ್ಸ್ ವಾದಿಗಳು ಬಾಬಾ ಸಾಹೇಬರನ್ನ 1985ರ ತನಕ ಅವರು ಕೇವಲ ದಲಿತ ನಾಯಕ ದಲಿತ ಸೂರ್ಯ ಎಂದು ಕೇವಲ ಜಾತಿ ಒಳಗೆ ಕಟ್ಟಿ ಹಾಕಿ ಬಿಟ್ಟಿದ್ದರು ಅದು ಆ ಮನಸ್ಥಿಯ ಜನ ಇನ್ನು ಇದ್ದಾರೆ 1985ರ ನಂತರ ದಾದ ಸಾಹೇಬ್ ಕಾನ್ಷಿರಾಂ ಸಾಹೇಬರು ಅವರನ್ನ ಬಹುಜನರ ನಾಯಕ ವಿಶ್ವ ನಾಯಕನ್ನಾಗಿ ಮಾಡಿದರು ಅವರ ಭಾಷಣ ಅವರ ವಿಚಾರ ಸಂಕಿರಣದಿಂದ ಗೊತ್ತಾಗಿದ್ದು,ಅಂಬೇಡ್ಕರ್ ರವರ ವಿಚಾರವನ್ನ obc ಅಲ್ಪಸಂಖ್ಯಾತ ವರ್ಗಕ್ಕೂ ಅರ್ಥ ಮಾಡಿಸಿದ್ದು ನಮ್ಮ ಸಾಹೇಬ್ ಕಾನ್ಷಿರಾಂ ಇವತ್ತು ವಿಶ್ವ ಕೊಂಡಾಡುತ್ತಾ ಇರೋದು ಅವರ ವಿಚಾರವನ್ನ ಮತ್ತೆ ಮತ್ತೆ ಮುನ್ನೆಲೆಗೆ ತಂದು ಸಂವಿದಾನವನ್ನು ಪದೇ ಪದೇ ಮುಂದೆ ತರುತ ಇರೋದು ಕಾನ್ಷಿರಾಂ ರವರ ಅನುಯಾಯಿಗಳು ಅದು ಬಹುಜನ ಸಮಾಜ ಪಕ್ಷದವರು. ಕಾನ್ಷಿರಾಂ ಈ ಚಳುವಳಿ ಮುಂದುವರಿಸಿಲ್ಲ ಅಂದ್ರೆ ಬಾಬಾ ಸಾಹೇಬರು ಕೇವಲ ದಲಿತ ನಾಯಕರಾಗೆ ಇರಬೇಕಾಗಿತ್ತು ಅಂಬೇಡ್ಕರ್ ವಿಚಾರನು ಮೂಲೇ ಗುಂಪು ಮಾಡ್ತಾ ಇದ್ರು ಯಾಕೆ ಅಂದ್ರೆ ಅಂಬೇಡ್ಕರ್ ಸತ್ತ ನಂತರ ಚಮಚಗಳು ತಮ್ಮ ತಮ್ಮ ಲಾಭಕ್ಕಾಗಿ ಇಡೀ ಸಮಾಜವನ್ನ ಬಲಿಕೊಟ್ಟು ಹೆಂಡ ತ್ಹುಂಡು ಗಾಗಿ ಮಾರಾಟ ವಾಗುವ ಜನ ಎಂದು ಬಿಂಬಿಸಿ ಬಿಟ್ಟಾಗಿತ್ತು , ಕಾನ್ಷಿರಾಂ ಬಂದ ನಂತರ ಚಮಚಾಗಳಿಗೆ ಕಡಿವಾಣ ಹಾಕಿ ಸ್ವಾಭಿಮಾನಿಗಳ್ಳನ್ನಾಗಿ.ಭಾರತದ ದೇಶದ ಬಹುಜನರ ದಿಕ್ಕನ್ನೇ ಬದಲಾಹಿಸಿ ಸ್ವತಂತ್ರ್ಯ ರಾಜ್ಯಧಿಕಾರ ಪಡೆಯುವ ಮಾರ್ಗದ ಕಡೆ ಸಾಗಿಸಿದರು ಆ ಮುಕಾಂತರ ಬಾಬಾ ಸಾಹೇಬರನ್ನ ಮತ್ತು ಸಂವಿದಾನವನ್ನ ವಿಶ್ವಕ್ಕೆ ಪರಿಚಯಿಸಿದ್ದರು ಈ ನಿಟ್ಟಿನಲ್ಲಿ ನಾವೆಲ್ಲರೂ ಪಾಲಿಸೋಣ ಮುನ್ನುಗೋಣ ಆ ವಿಮೋಚನಾ ರಥವನ್ನ ಮುನ್ನಡೆಸೋಣ 🙏✍️ಪಿ ಕೆ ಮಂಜುನಾಥ 🤝ಜೈಭೀಮ್

About Author

More Stories

Leave a Reply

Your email address will not be published. Required fields are marked *

You may have missed