……ನಿಧನ….
1 min read
ಚಿಕ್ಕಮಗಳೂರು ಜಿಲ್ಲೆ.ಚಿಕ್ಕಮಗಳೂರು ತಾಲೂಕು.
ಹವಳ್ಳಿಯ ಶ್ರೀಯುತ H.T ಈರೇಗೌಡ್ರು ಇಂದು ದಿನಾಂಕ 21.03.2025 ನೆಯ ಶನಿವಾರ ಮಧ್ಯಾನ್ಹ 2.15 ಕ್ಕೆ ತಮ್ಮ ಸ್ವಗೃದಲ್ಲಿ ದೈವಾದೀ ನರಾಗಿರುತ್ತಾರೆ,94 ವರ್ಷ ವಯಸ್ಸಿನ ಹಿರಿಯ ಈರೇಗೌಡರು ಪತ್ನಿ ಮತ್ತು ಮಕ್ಕಳಾದ H .E ಲವ,H.E ಕುಶ ಮತ್ತು H.E ವೀಣಾ ಹಾಗೂ ಮಕ್ಕಳು ಮೊಮ್ಮಕ್ಕಳು ಅಪಾರ ಬಂಧುಗಳನ್ನು ಆಗಲಿರುತ್ತಾರೆ.
ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 22.3.2026 ರ ಭಾನುವಾರ ಬೆಳಗ್ಗೆ 11.30 ಗಂಟೆಗೆ ಹವ್ವಳ್ಳಿ ಯ ರುದ್ರಭೂಮಿಯಲ್ಲಿ ನೆರವೇರಿಸಲಾಗುತ್ತದೆ.

