ಸಾಧ್ಯತೆ ಮತ್ತು ಸವಾಲಿನೊಂದಿಗೆ ಮಾಧ್ಯಮಗಳು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ : ಪತ್ರಕರ್ತ ಇಸ್ಮಾಯಿಲ್ ಅಭಿಪ್ರಾಯ….
1 min read
ಅವಿನ್ ಟಿವಿ ಸುದ್ದಿಜಾಲ ✍️: ಸಾಧ್ಯತೆ ಮತ್ತು ಸವಾಲಿನೊಂದಿಗೆ ಮಾಧ್ಯಮಗಳು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ : ಪತ್ರಕರ್ತ ಇಸ್ಮಾಯಿಲ್ ಅಭಿಪ್ರಾಯ.
ಚಿಕ್ಕಮಗಳೂರು ಮಾ ೧೫: ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್ ಸುದ್ದಿವಾಹಿನಿ ಚಿಕ್ಕಮಗಳೂರಿನಲ್ಲಿ ಹಮ್ಮಿಕೊಂಡಿರುವ ನವ ನವಮಾಧ್ಯಮಗಳ ತರಬೇತಿ ಶಿಬಿರದಲ್ಲಿ ಇಂದು ಜಿಯೋ ಹಾಟ್ ಸ್ಟಾರ್ ಸುದ್ದಿ ವಾಹಿನಿಯ ಇಸ್ಮಾಯಿಲ್ ಅವರು ಮಾಧ್ಯಮಗಳಿಂದ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆ ಮತ್ತು ಪರಿಹಾರ ಕುರಿತು ವಿಚಾರ ಮಂಡನೆ ಮಾಡಿ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.
••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

