लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಮಾ.21-22. 2026.ರಂದು ಜಿಲ್ಲಾ ಕಸಾಪ ಸಮ್ಮೇಳನ

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ 21ನೇ ಜಿಲ್ಲಾ ಮಟ್ಟದ ಸಮ್ಮೇಳನವು ಮಾ. 21 ಮತ್ತು 22 ರಂದು ಕಡೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.ಸಮ್ಮೇಳನದ ಸವಿನೆನಪಿಗಾಗಿ ಸ್ಮರಣ ಸಂಚಿಕೆಯನ್ನು ಹೊರ ತರಲು ಸ್ವಾಗತ ಸಮಿತಿ ನಿರ್ಧ-ರಿಸಿದೆ ಜಿಲ್ಲೆಯ ಕವಿಗಳು, ಲೇಖಕರು ತಮ್ಮ ಲೇಖನಗಳನ್ನು ಕವನಗಳನ್ನು ಈ ಕೆಳಕಂಡ ಇಮೇಲ್ ವಿಳಾಸಕ್ಕೆ kasa-

‎packm@gmail.com ಈ ವಿಳಾಸಕ್ಕೆ ತಮ್ಮ ಲೇಖನಗಳನ್ನು ಟೈಪ್ ಮಾಡಿಸಿ ಭಾವಚಿತ್ರದೊಂದಿಗೆ ಕಳುಹಿಸಿಕೊಡಬಹುದು. ಸಂಪಾದಕ ಮಂಡಳಿಯಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರೂಪ ನಾಯಕ 9964426460. ಸುನಿತಾ ಕಿರಣ್.6362483802 ಮತ್ತು ನವೀನ್ ಪೆನ್ನಯ್ಯ 9972058159. 9449315663. ಸಂಖ್ಯೆಯನ್ನು ಸಂಪರ್ಕಿಸಬಹುದು.

About Author

Leave a Reply

Your email address will not be published. Required fields are marked *

You may have missed