लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ದಾರದಹಳ್ಳಿ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಊಟದ ವ್ಯವಸ್ಠೆಗಾಗಿ ಸುಸಜ್ಜಿತ ನೂತನ ಮೈದಾನ ನಿರ್ಮಾಣ….

1 min read

‎ದಾರದಹಳ್ಳಿ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಊಟದ ವ್ಯವಸ್ಠೆಗಾಗಿ ಸುಸಜ್ಜಿತ ನೂತನ ಮೈದಾನ ನಿರ್ಮಾಣ….

‎ಇದೆ ಮಾರ್ಚ್ ಒಂದರಂದು ನಡೆಯಲಿರುವ ಶತಮಾನೋತ್ಸವ ಕಾರ್ಯಕ್ರಮಕ್ಕೆ ಬಂದವರಿಗೆ ಊಟಕ್ಕೆ ಅನಾನುಕೂಲ ಆಗಬಾರದೆಂದು ನೂತನವಾಗಿ ವಿಶಾಲವಾದ ಮೈದಾನವನ್ನು ನಿರ್ಮಿಸಿದ್ದಾರೆ.
‎ಒಂದೆ ಬಾರಿಗೆ 500.ಜನರಿಗೆ ಊಟದ ವ್ಯವಸ್ಥೆ ಮಾಡಬಹುದೆಂದು ಸ್ವಾಗತ ಸಮಿತಿಯ ಕಾರ್ಯದರ್ಶಿ  ಡಿ.ಬಿ.ಮನೋಜ್ ತಿಳಿಸಿದರು..

About Author

Leave a Reply

Your email address will not be published. Required fields are marked *

You may have missed