ದಾರದಹಳ್ಳಿ ಶಾಲೆಯ ಶತಮಾನೋತ್ಸವ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಹಂಚುವ ಮುನ್ನ ತಯಾರಿ ನಡೆಸಿದರು..
1 min read
ದಾರದಹಳ್ಳಿ ಶಾಲೆಯ ಶತಮಾನೋತ್ಸವ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಹಂಚುವ ಮುನ್ನ ತಯಾರಿ ನಡೆಸಿದರು..
ಶತಮಾನೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸಮಿತಿಯ ಎಲ್ಲಾ ಮಹಿಳಾ ಸದಸ್ಯರು ಹಂಚಿಕೆಯ ಮುನ್ನ ನಿನ್ನೆ





ಪೂರ್ವ ತಯಾರಿ ಮಾಡಿದರು.
ಆ ಶಾಲೆಯಲ್ಲಿ ಓದಿಲ್ಲದಿದ್ದರು ಅ ಊರಿನ ಸೊಸೆಯಂದಿರು ಅಗಿದ್ದಕ್ಕೆ ನಮ್ಮದೆ ಶಾಲೆ ಎಂದು ಕೊಂಡು ಬಹಳ ಹರುಷದಿಂದ ಕೆಲಸ ಮಾಡುತ್ತಿದ್ದುದ್ದು ಕಂಡು ಬಂತು.
ಇಂದು ಊರಿನ ಎಲ್ಲರೂ ಸೇರಿ ವಿಳಾಸ ಬರೆದು ತಲುಪಿಸುವ ಕೆಲಸ ಮಾಡಲಿದ್ದಾರೆ.

