ದಿನಾಂಕ 12-13-14ಮತ್ತು15 ಫೆಬ್ರವರಿ 2026 ರಂದು ಮಹಾರಾಷ್ಟ್ರದ ನಾಗಪುರ್ ನಲ್ಲಿ ನಡೆದಂತಹ 32 ನೇ ಆಲ್ ಇಂಡಿಯಾ ನ್ಯಾಷನಲ್ ಪವರ್ ಲಿಫ್ಟಿಂಗ್ (SBD)…
1 min read

ದಿನಾಂಕ 12-13-14ಮತ್ತು15 ಫೆಬ್ರವರಿ 2026 ರಂದು ಮಹಾರಾಷ್ಟ್ರದ ನಾಗಪುರ್ ನಲ್ಲಿ ನಡೆದಂತಹ 32 ನೇ ಆಲ್ ಇಂಡಿಯಾ ನ್ಯಾಷನಲ್ ಪವರ್ ಲಿಫ್ಟಿಂಗ್ (SBD)
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ತಿಕೆರೆ ಗ್ರಾಮದ ಹೇಮಂತ್ ರಾಜ್ ಅರಸ್ ಕೆ ಸಿ ರವರು ಎರಡನೇ ಸ್ಥಾನ ಮತ್ತು ತೇಗೂರು ಗ್ರಾಮದ ಟಿ. ಸಿ ಈಶ್ವರ್ ರಾಜೇ ಅರಸ್ ರವರು ಮೊದಲನೇ ಸ್ಥಾನ ಪಡೆದುಕೊಂಡಿದು ಹಾಗೂ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಕೀರ್ತಿ ತಂದಿರುತಾರೆ ಈ ಸ್ಪರ್ಧೆಯಲ್ಲಿ ನ್ಯಾಷನಲ್ ರೆಫ್ರಿ ಆದಂತ ಗುರುಸ್ವಾಮಿ ಅವರು ಮತ್ತು ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ ಆದಂತಹ ಎ.ಚಂದ್ರಪ್ಪನವರು ಮತ್ತು ವೀರಸೇನ ರಾಜು ರವರು ಮತ್ತು ನ್ಯಾಷನಲ್ ರೆಫ್ರಿಗಳು ಗಳು ಇಂಟರ್ನ್ಯಾಷನಲ್ ರೆಫ್ರಿಗಳು ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು…
ವರದಿ..
ಬಾರತಿಉಮೇಶರಾಜ ಅರಸು.




