ಏಕಕಾಲಕ್ಕೆ ಮೂರು ಮಕ್ಕಳಿಗೆ ಜನ್ಮ ನೀಡಿದ ಈ ಮಹಾತಾಯಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ !!!!!
1 min read
ಅವಿನ್ ಟಿವಿ ಸುದ್ದಿಜಾಲ ✒️: ಏಕಕಾಲಕ್ಕೆ ಮೂರು ಮಕ್ಕಳಿಗೆ ಜನ್ಮ ನೀಡಿದ ಈ ಮಹಾತಾಯಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ !!!!!
ನಿಸರ್ಗ ಪ್ರೀತಿಸುವ ಹೃದಯಗಳಿಗೆ ಇದೊಂದು ಶಬ್ದಗಳಿಗೂ ನಿಲುಕದ, ವರ್ಣಿಸಲಾಗದ ಅದ್ಭುತ ಛಾಯಾಚಿತ್ರ ಎಂದರೆ ಉತ್ಪ್ರೇಕ್ಷೆಯಲ್ಲ.
ಮೂರು ಮರಿಗಳಿಗೆ ಜನ್ಮ ನೀಡಿದ ಈ ಮಹಾತಾಯಿ ಸೃಷ್ಟಿ ಸೌಂದರ್ಯದ ಸೊಬಗಿಗೆ ಮಾತೃತ್ವ ತುಂಬಿ ಹಿರಿಮೆ ಹೆಚ್ಚಿಸಿದವಳು. ಹಾಗೆ ನಿತ್ಯದಲ್ಲಿ ಇಂತಹ ವನ್ಯಜೀವಿಗಳು ಆಹಾರ ಸರಪಳಿಯಲ್ಲಿ ಅನ್ಯ ಜೀವಿಗಳಿಗೆ ಆಹಾರವಾಗುವುದರ ಮೂಲಕ ಪರಿಸರ ಸಮತೋಲನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ ಎಂಬುದು ಸಾರ್ವಕಾಲಿಕ ಸತ್ಯ!
ಚಿತ್ರ ಕೃಪೆ: ವೈಲ್ಡ್ ಅನಿಮಲ್ಸ್ ಫೋಟೋಗ್ರಫಿ,
•••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

