….ನಿಧನ….
1 min read
ಪ್ರೇಮಶೆಟ್ಟಿ.(82) ಇನ್ನಿಲ್ಲ.
ಪ್ರೇಮ ಶೆಟ್ಟಿ ಅಕ್ಕವ್ರು 32 ವರ್ಷದಿಂದ ಜ್ಞಾನದಲಿದ್ದು ಚೆನ್ನಾಗಿ ಪುರುಷಾರ್ಥ ಮಾಡಿ ಭಾಗ್ಯ ಮಾಡಿಕೊಂಡು ಬಾಬರವರ ಮಡಿಲನ್ನ ಸೇರಿರುತ್ತಾರೆ,
ಅವರ ಮುಂದಿನ ಪ್ರಯಾಣ ಸುಖಕರವಾಗಿರಲಿ ಎಂದು ಎಲ್ಲರೂ ಶುಭ ಯೋಗದ ವೈಬ್ರೇಶನ್ ಕೊಡಿ..
ಕೊಪ್ಪ ಸೆಂಟರಿನ 32 ವರ್ಷದ ಬಿ ಕೆ ವಿದ್ಯಾರ್ಥಿ.
ಅಂತಿಮ ಸಂಸ್ಕಾರ ಕೊಪ್ಪದಲ್ಲಿ ನಾಳೆ ನಾಲ್ಕು ಗಂಟೆಗೆ

