लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಶತಮಾನೋತ್ಸವ ‎ಸಂಭ್ರಮ-2026.(1919-2026) 01-03-2026 ಭಾನುವಾರ.ಸ್ಥಳ..ದಾರದಹಳ್ಳಿ…..

1 min read

‎ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
‎ದಾರದಹಳ್ಳಿ – ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು..
‎ಶತಮಾನೋತ್ಸವ
‎ಸಂಭ್ರಮ-2026.(1919-2026)
01-03-2026 ಭಾನುವಾರ.ಸ್ಥಳ..ದಾರದಹಳ್ಳಿ….
‎
‎ಇಂದು ನಡೆದ ಪೂರ್ವಬಾವಿ ಸಭೆಯಲ್ಲಿ ಸ್ವಾಗತ ಸಮಿತಿಯ ಅದ್ಯಕ್ಷ್ರರಾದ ಮಗ್ಗಲಮಕ್ಕಿಲಕ್ಷ್ಮಣಗೌಡ..
‎ಗೌರವ ಅದ್ಯಕ್ಷರಾದ ಡಿ.ಬಿ.ಜಯಪ್ರಕಾಶ್. ಹಿರಿಯ ವಿದ್ಯಾರ್ಥಿಯಾದ ಡಿ.ಕೆ.ಉದಯಶಂಕರ್..ನೂರಾರು ಹಿರಿಯ ವಿದ್ಯಾರ್ಥಿಗಳು ಬಾಗವಹಿಸಿದ್ದರು.
‎
‎1919 ರಿಂದ 2026.ರವರೆಗೆ  ನೀವು ನಮ್ಮ ಶಾಲೆಯಲ್ಲಿ.ವ್ಯಾಸಂಗ ಮಾಡಿದ್ದೀರೆಂದು ತಿಳಿಸಲು ಹರ್ಷಿಸುತ್ತೇವೆ. ಅಧಿಕೃತ ದಾಖಲೆಗಳ ಪ್ರಕಾರ ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀಮಾನ್ ಮಹಾರಾಜ ನಾಲ್ವಡಿ ಕೃಷ್ಣರಾಜಒಡೆಯರ್ ರವರ ಗ್ರಾಮೀಣ ಬುಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ 1919ರಲ್ಲಿ ದಾರದಹಳ್ಳಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆರಂಭವಾಯಿತು.

‎ಸಂತಸದ ವಿಷಯವೆನೆಂದರೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ದಾರದಹಳ್ಳಿಯಲ್ಲಿ ಶಾಲೆಯು ನಿರ್ಮಾಣವಾಗಿರುವುದು. ನಮ್ಮ ನಿಮ್ಮ ಹೆಮ್ಮೆಯ ಶಾಲೆಗೆ 2019 ನೇಯ ಇಸವಿಗೆ 100 ವರ್ಷಗಳು ಪೂರೈಸಿದೆ. ಸಮಸ್ತ ದಾರದಹಳ್ಳಿಯ ಶಾಲಾ ವ್ಯಾಪ್ತಿಯ ಗ್ರಾಮಸ್ಥರು, ಹಿರಿಯರು, ಹಳೆ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕ-ಶಿಕ್ಷಕ ಬಂಧುಗಳ ಸಲಹೆಯಂತೆ ಈ ವರ್ಷ ಶತಮಾನೋತ್ಸವ ಮಾಡುವ ಸುವರ್ಣವಕಾಶ ಲಭಿಸಿದೆ. ದಿನಾಂಕ: 01-03-2026 ಭಾನುವಾರದಂದು ಬೆಳಗ್ಗೆ 10 ಗಂಟೆಯಿಂದ ಸಂಜೆಯವರೆಗೆ ಶಾಲೆಯ ಶತಮಾನೋತ್ಸವ ಸಮಾರಂಭ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ.
‎
‎ಸಹೃದಯಿಗಳಾದ ತಾವೆಲ್ಲರೂ ತಮ್ಮ ತನು ಮನ ಧನಗಳೊಂದಿಗೆ ಸಲಹೆ, ಸಹಕಾರ ಮತ್ತು ಮಾರ್ಗ ದರ್ಶನವನ್ನು ನೀಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ, ತಮ್ಮಲ್ಲಿ ತುಂಬು ಹೃದಯದಿಂದ ಗೌರವಪೂರ್ವಕವಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ. ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಶೀಘ್ರದಲ್ಲೇ ತಲುಪಿಸಲಾಗುವುದು.
‎
‎ಗೌರವಪೂರ್ವಕ ವಂದನೆಗಳೊಂದಿಗೆ,
‎
‎ಗೌರವಾಧ್ಯಕ್ಷರು, ಶತಮಾನೋತ್ಸವ ಸಮಿತಿ
‎
‎ಶಾಲಾಭಿವೃದ್ಧಿ ಸಮಿತಿ
‎
‎ಹೆಚ್ವಿನ ಮಾಹಿತಿಗಾಗಿ…
9481152249  9480965785, 8105766897 29480738877

0-0x0-0-0#
0-0x0-0-0#

–8495965254

About Author

Leave a Reply

Your email address will not be published. Required fields are marked *

You may have missed