लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎಲ್ ಐ ಸಿ ಮೂಡಿಗೆರೆ ಘಟಕ ವತಿಯಿಂದ ಸಾಧಕರ ಸಮಾವೇಶ.
ಮೂಡಿಗೆರೆ ಎಲ್ ಐ ಸಿ ವತಿಯಿಂದ ಉಡುಪಿ ವಲಯದ ಮಟ್ಟದ ಸಾಧಕರ ಸಮಾವೇಶ,(ವಿಶಿಷ್ಟ, ವಿಶೇಷ, ವಿನೂತನ) ಕಾರ್ಯಕ್ರಮವನ್ನು ಮೂಡಿಗೆರೆ ಪಟ್ಟಣದ ಹೊರ ವಲಯದಲ್ಲಿ ಇರುವ ಕೃಷ್ಣಾಪುರ ದ ಅಶ್ವಮೇಧ ಹಾಲ್ ನಲ್ಲಿ  ಇಂದು.  ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ ವಿಭಾಗದ ಪ್ರಾಡಕ್ಟ್ ಮ್ಯಾನೇಜರ್ ದುರ್ಗಾರಾಮ ಶೆಣೈ ಪಾಲಿಸಿ ದಾರರಿಗೂ ಹಾಗೂ ಪ್ರತಿನಿಧಿಗಳು ಅಭಿನಂದನೆಯನ್ನು ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಉಡುಪಿ ವಿಭಾಗದ ಸೀನಿಯರ್ ಮ್ಯಾನೇಜರ್ ಬಾಲಾಜಿ, ಸಿಕಂದರ್ ಪಾಷಾ, ಗೀತಾ, ಅಭಿನೇಶ್,ಗೋಪಾಲಗೌಡ, ರವಿಕುಮಾರ್ , ಉಪೇಂದ್ರ ಗೌಡ, ಕೃಷ್ಣೇಗೌಡ, ಸಂತೋಷ್ ಬಿ ಎಸ್, ಶಿವಕುಮಾರ್ ಕೆ ಪಿ , ಉತ್ತಮ್ ಕುಮಾರ್, ಜಾಣಿಗೆ ಶೇಖರ್, ಪ್ರಕಾಶ್, ಲಲಿತ, ಸವಿತಾ, ನಾಗರಾಜ್, ಮುಂತಾದವರು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed