…ನಿಧನ…
ಮೂಡಿಗೆರೆ ತಾಲ್ಲೂಕು ಕಸಬಾ ಹೋಬಳಿ ಕಡಿದಾಳು ಗ್ರಾಮದ ಶ್ರೀಮತಿ ಶಾಂತಮ್ಮ ಇನ್ನಿಲ್ಲ..
ದಿವಂಗತ ಕೆ. ಕೆ. ಮೋಟೆಗೌಡ ಇವರ ಧರ್ಮಪತ್ನಿ, (ಅರುಣಾ, ಕಿರಣ, ಚರಣ ಇವರ ತಾಯಿ)
ಶ್ರೀಮತಿ ಶಾಂತಮ್ಮ ಅವರು ಇಂದು ಬುಧವಾರ ಸಂಜೆ 4:00 ಗಂಟೆಗೆ ನಿಧನ ಹೊಂದಿದ್ದಾರೆ.
ಅಂತಿಮ ಕಾರ್ಯ ನಾಳೆ ಗುರುವಾರ ಸಂಜೆ 3:00 ಗಂಟೆಗೆ ಸ್ವಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.