ಹೆಚ್ ಬಿ ಲಕ್ಷ್ಮಣ ಗೌಡ.ಬಿ.ಹೊಸಹಳ್ಳಿ.ಇನ್ನಿಲ್ಲ..
*ಭಾರತೀಯ ಜನತಾ ಪಾರ್ಟಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷರು, ಬಿ ಹೊಸಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಹೆಚ್ ಎಲ್ ಶರತ್ ಬಿ ಹೊಸಹಳ್ಳಿ ಅವರ ತಂದೆ ಹೆಚ್ ಬಿ ಲಕ್ಷ್ಮಣ ಗೌಡ ಅವರು ಇಂದು ಬೆಳಗ್ಗೆ 6:00 ಗಂಟೆಗೆ ನಿಧನ ಹೊಂದಿದ್ದಾರೆ.*
ಅಂತಿಮ ಕಾರ್ಯ ಸಂಜೆ 4:00 ಗಂಟೆಗೆ ಸ್ವಗ್ರಾಮದಲ್ಲಿ ನಡೆಯಲಿದೆ.