ಕೃಷಿ ಮತ್ತು ತೋಟಗಾರಿಕಾ ಮೇಳ.ಮೂಡಿಗೆರೆ…
ಇಂದು ಮತ್ತೆ ನಾಳೆ *(19.12.25 _ 20.12.25)* ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಮೂಡಿಗೆರೆ ಇವರ ವತಿಯಿಂದ *ಕೃಷಿ ಮತ್ತು ತೋಟಗಾರಿಕಾ ಮೇಳ – 2025* ಮಾಜಿ ಸಚಿವರಾದ *ಬಿ.ಬಿ. ನಿಂಗಯ್ಯನವರು* ಉದ್ಘಾಟನೆ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ *ನಯನ ಮೋಟಮ್ಮನವರು,* ತಾ.ಬೆಳೆಗಾರರ. ಸಂಘದ ಅದ್ಯಕ್ಷರಾದ ಬಾಲಕೃಷ್ಣಬಾಳೂರು. ತೋ ಟಗಾರಿಕೆ ಇಲಾಖೆಯ ಹಿರಿಯ ಮತ್ತು ಕಿರಿಯ ಅಧಿಕಾರಿಗಳು, ಹಾಗೂ ವಿವಿಧ ಪಕ್ಷದ ಮುಖಂಡರು, ರೈತರು ಇದ್ದರು..