ಹಾಂದಿ ಎಕ್ಸ್ಪೆರ್ಸ್ ಬಸ್ ಗಳನ್ನು ನಿಲ್ಲಿಸುವ ಬಗ್ಗೆ…..
1 min read

ಹಾಂದಿ ಎಕ್ಸ್ಪೆರ್ಸ್ ಬಸ್ ಗಳನ್ನು ನಿಲ್ಲಿಸುವ ಬಗ್ಗೆ
ಚಿಕ್ಕಮಗಳೂರು KSRTC.DC ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು ಮನವಿಗೆ ಸ್ಪಂದಿಸಿದ ಡಿಸಿಯವರು.ಎಲ್ಲಾ ಅಧಿಕಾರಿಗಳನ್ನು ಕರೆದು ಎಲ್ಲಾ ಘಟಕದ ಎಕ್ಸ್ಪ್ರೆಸ್ಸ್ ಬಸ್ಸುಗಳನ್ನು ನಿಲ್ಲಿಸಲು ಸೂಚನೆ ನೀಡಿದರು.
ಹಾಗೂ ಮೊನ್ನೆ ಗ್ರಾಮೀಣ ಸಾರಿಗೆ ನಿಲ್ದಾಣವನ್ನು ಸಂಕುಸ್ಥಾಪನೆಗೆ ಬಂದ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಮನವಿಗೆ ಸ್ಪಂದಿಸಿದ ಸಚಿವರು ಎಲ್ಲಾ ಎಕ್ಸ್ಪ್ರೆಸ್ ಬಸ್ಸುಗಳನ್ನು ಹಾಂದಿಯಲ್ಲಿ ನಿಲ್ಲಿಸಲು ಸೂಚನೆ ನೀಡಿದರು ಹಾಗೂ ಮಾನ್ಯ ಸಚಿವರಿಗೂ ಹಾಗೂ KSRTC. DC ಅವರಿಗೂ. ಅಭಿನಂದನೆ ಕೋರುವವರು
ಅಬ್ದುಲ್ ರೆಹಮಾನ್ ಇಂದ್ರವಳ್ಳಿ
ಜಿಲ್ಲಾ ಉಪಾಧ್ಯಕ್ಷರು ಜೆಡಿಎಸ್. ಚಿಕ್ಕಮಗಳೂರು….
ವರದಿ…
ಮಗ.

