लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (0.61319447, 0.61319447); modeInfo: ; sceneMode: Auto; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;

ಮನೆಯಲ್ಲಿ ತಾಯಂದಿರೇ ವೈದ್ಯರು

ಮತ್ತೋರ್ವ ಅತಿಥಿ ಹಾಗೂ ತೀರ್ಪುಗಾರರಾಗಿ ಆಗಮಿಸಿದ್ದ ಸರ್ಕಾರಿ ಆಸ್ಪತ್ರೆ ಅರಸಿಕೆರೆಯ ಆಯುರ್ವೇದ ಪ್ರಸೂತಿ ತಜ್ಞರಾದ ಶ್ರೀಮತಿ ಡಾII ಕಾವ್ಯ ಕಿರಣ್ ಮಾತನಾಡಿ ಇಂತಹ ಕಾರ್ಯಕ್ರಮಗಳು ಪ್ರಸ್ತುತ ಸಮಾಜಕ್ಕೆ ಅತ್ಯಂತ ಪೂರಕವಾಗಿದೆ, ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಪ್ರತೀವರ್ಷ ಆಯೋಜಿಸುತ್ತಿರುವ ವಿದ್ಯಾ ಸಂಸ್ಥೆಯು ಶಿಕ್ಷಣದ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ಹೊಯ್ಸಳ ಹೆಲ್ತ್ ಸೆಂಟರ್ ಮೂಡಿಗೆರೆಯ ವೈದ್ಯರಾದ ಡಾII ಶಶಿಕುಮಾರ್ ತೀರ್ಪುಗಾರರಾಗಿ ಆಗಮಿಸಿದ್ದರು.
ಸ್ಪರ್ಧೆಯಗೆ ಒಟ್ಟು 36 ಮಹಿಳಾ ಪೋಷಕರು ಭಾಗವಹಿಸಿ ತಮ್ಮ ಮನೆಯ ಸುತ್ತ ಮುತ್ತಲಿನಲ್ಲಿ ಲಭ್ಯವಿರುವ ಔಷಧಿಯುಕ್ತ ಪದಾರ್ಥಗಳನ್ನು ಬಳಸಿ ತಯಾರಿಸಿದ ಆಹಾರ ಪದಾರ್ಥಗಳನ್ನು ಪ್ರದರ್ಶನ ಮಾಡಿ ಅದರಲ್ಲಿರುವ ಆರೋಗ್ಯಕರ ಅಂಶಗಳು ಮತ್ತು ತಯಾರಿಸುವ ವಿಧಾನವನ್ನು ತಿಳಿಸಿದರು.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮತ್ತು ಭಾಗವಹಿಸಿದ ಎಲ್ಲಾ ಪೋಷಕರಿಗೆ ಶಾಲಾ ವಾರ್ಷಿಕೋತ್ಸವದಲ್ಲಿ ಮನೆ ವೈದ್ಯರು ಎಂಬ ಪ್ರಮಾಣ ಪತ್ರದೊಂದಿಗೆ ಗೌರವಿಸಲಾಗುವುದು

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ಯು.ಪಿ.ರಾಮಚಂದ್ರ ಹೊಳ್ಳ. ಕಾರ್ಯದರ್ಶಿ ಡಿ.ಪಿ. ಲಿಂಗಪ್ಪ. ಕೋಶಾಧಿಕಾರಿ ಯು.ಪಿ.ರಾಮಚಂದ್ರ ಹೊಳ್ಳ.ಪ್ರೌಢಶಾಲಾ ಮುಖ್ಯ ಶಿಕ್ಷಕಿ ಟಿ.ಆರ್.ಮಾಲತಿ. ಪ್ರಾಥಮಿಕ ಶಾಲಾ ಮಾಖ್ಯ ಶಿಕ್ಷಕ ಸಿ.ನಾಗರಾಜು. ಪ್ರೌಢಶಾಲಾ ವಿಭಾಗದ ಉಪ ಮುಖ್ಯಶಿಕ್ಷಕ ವಸಂತ್ ಹಾರ್ಗೋಡು.ಶಿಕ್ಷಕರಾದ ಭಕ್ತೇಶ್.ಶೇಖರಪ್ಪ.ವಿಜಯೇಂದ್ರ.ಅಶ್ವತ್.ಲೋಕೇಶ್.ಲಿಂಗರಾಜು.ಪ್ರತಾಪ್.ನೃತ್ಯ ಶಿಕ್ಷಕ ಕಿಶೋರ್.ಲೀಲಾಮಣಿ.ಗೀತಾ.ಕಮಲಮ್ಮ.ಪದ್ಮಶ್ರೀ.ಅಶ್ವಿತಾ.ಆಶಾ.ಪೂಜಾ.ಅನುಷ.ಕನ್ನಿಕಾ.ಸಂಗೀತ.ಪ್ರೀತಿ.ಚಂದನ.ಆರೋಗ್ಯವಾಣಿ.ಸುಶ್ಮಿತಾ.ಸಿಬ್ಬಂದಿವರ್ಗ.ಅಡುಗೆಸಿಬ್ಬಂದಿ.ವಿದ್ಯಾರ್ಥಿಗಳು.ಮತ್ತು ಪೋಷಕರು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed