ಅಂಗನವಾಡಿ ಪ್ರಾರಂಭವಾಗಿ 50.ವರ್ಷ…ಮಾಜಿ ಮಂತ್ರಿ ಮೋಟಮ್ಮನವರಿಗೆ ಗೌರವ ಸಮರ್ಪಣೆ….
1 min read
ಅಂಗನವಾಡಿ ಪ್ರಾರಂಭವಾಗಿ 50.ವರ್ಷ…ಮಾಜಿ ಮಂತ್ರಿ ಮೋಟಮ್ಮನವರಿಗೆ ಗೌರವ ಸಮರ್ಪಣೆ..
ಅಂಗನವಾಡಿ ಪ್ರಾರಂಬವಾಗಿ 50.ವರ್ಷ ಕಳೆದ ನೆನಪಿಗಾಗಿ ಬೆಂಗಳೂರಿನಲ್ಲಿ .ಅದ್ದೂರಿ ಕಾರ್ಯಕ್ರಮ .LKG ಉದ್ಘಾಟನೆ. ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ.ಡಿ.ಕೆ ಶಿವಕುಮಾರ್,ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಮಂತ್ರಿ ಮೋಟಮ್ಮ, ಸಚಿವ ಈಶ್ವರ್ ಕಂಡ್ರೆ, ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ, ಶಾಸಕಿ ರೂಪಕಲ, ಶಾಸಕಿ ಸೌಮ್ಯ ರೆಡ್ಡಿ, H C ಮಹದೇವಪ್ಪ. ಇನ್ನು ಮುಂತಾದವರರು ಇದ್ದರು.
ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.

ಮೂಡಿಗೆರೆ ತಾಲೂಕಿನಿಂದಲೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.

