ಸೂರಿಗಾಗಿ ಸಮರ.ಮೂಡಿಗೆರೆ.ಹೆಸಗಲ್ ಗ್ರಾಮ ಪಂಚಾಯಿತಿ…..
1 min read
ಸೂರಿಗಾಗಿ ಸಮರ.ಮೂಡಿಗೆರೆ.ಹೆಸಗಲ್ ಗ್ರಾಮ ಪಂಚಾಯಿತಿ.
ಮೂಡಿಗೆರೆಯಿಂದ ಪಾದ ಯಾತ್ರೆ.
ಮೂಡಿಗೆರೆ ತಾಲ್ಲೂಕು, ಕಸಬಾ ಹೋಬಳಿ, ಹೆಸಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ವಸತಿ ರಹಿತರು ಹೋರಾಟ,
ಗ್ರಾಮಸ್ಥರು ನಿವೇಶನ ನೀಡುವವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ,,, ಕಳೆದ ಆರು ತಿಂಗಳ ಹಿಂದೆ ಮೂಡಿಗೆರೆ ಶಾಸಕರು ಶ್ರೀಮತಿ ನಯನ ಮೋಟಮ್ಮ ಹೆಸಗಲ್ ಗ್ರಾಮ ಪಂಚಾಯತಿ ನಿರಾಶ್ರಿತರಿಗೆ ನಿವೇಶನ ನೀಡುವ ಸಲುವಾಗಿ 5 ಏಕರೇ 13 ಗುಂಟ ಜಾಗವನ್ನು ಕಾಯ್ದಿರಿಸಿದ್ದಾರೆ,,
ಆದರೆ ವಸತಿ ರಹಿತರು ಇನ್ನು ಹೆಚ್ಚು ಜಾಗವನ್ನು ಕಾಯ್ದೆರಿಸಿ ಎಂದು ಒತ್ತಾಯ,,,
ಇದರ ಲಾಭ ಪಡೆದುಕೊಳ್ಳುತ್ತಿರುವ ಕೆಲಸ ರಾಜಕೀಯ ವ್ಯಕ್ತಿಗಳು,, ಕಾರಣ ಇನ್ನು ಮೂರು ತಿಂಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು, ಈ ಚುನಾವಣೆ ಲಾಭ ಪಡೆಯಲು ವಸತಿ ರಹಿತರ ಹೋರಾಟವನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸುವ ಹುನ್ನಾರ ನಡೆಸಿದ್ದಾರೆ. ಕೆಲ ಗ್ರಾಮ ಪಂಚಾಯತಿ ಸದಸ್ಯರು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವುದಂತು ಸತ್ಯ

