ಸೌರಭರತ್ನ ಪ್ರಶಸ್ತಿ ಮತ್ತು ಶಿಕ್ಷಣ ರತ್ನ ಪ್ರಶಸ್ತಿ….
1 min read
- ಸೌರಭರತ್ನ ಪ್ರಶಸ್ತಿ ಮತ್ತು ಶಿಕ್ಷಣ ರತ್ನ ಪ್ರಶಸ್ತಿ


ಇಂದು ಮಂಗಳೂರಿನಲ್ಲಿ ನಡೆದ ಕಥಾ ಬಿಂದು ಪ್ರಕಾಶನ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ, ಕರ್ನಾಟಕ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾದ ಕುಮಾರ್ ಹಾಗೂ ಚಿಕ್ಕಮಗಳೂರು ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾದ ಪೂರ್ಣಿಮಾ ರವರಿಗೆ ಸೌರಭರತ್ನ ಪ್ರಶಸ್ತಿ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಶೈಲಾ ಬಸವರಾಜ್ ರವರಿಗೆ ಶಿಕ್ಷಣ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ.
ವರದಿ….
ಭಾರತಿಉಮೇಶರಾಜ ಅರಸು.
ಚಿಕ್ಕಮಗಳೂರು.

