ಮೂಡಿಗೆರೆ.ಸರ್ಕಾರಿ ಪ್ರೌಡ ಶಾಲೆಗೆ 75 ವರ್ಷದ ಸಂಭ್ರಮ…….
1 min read
ಮೂಡಿಗೆರೆ.ಸರ್ಕಾರಿ ಪ್ರೌಡಶಾ ಲೆಗೆ ಶಾಲೆಗೆ 75 ವರ್ಷದ ಸಂಭ್ರಮ…….
ಮೂಡಿಗೆರೆ ಜೂನಿಯರ್ ಕಾಲೇಜ್ (ಪ್ರೌಢ ಶಾಲೆ ವಿಭಾಗ) ಗೆ ‘ ಅಮೃತ ಸಂಭ್ರಮ’
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೂಡಿಗೆರೆ (ಪ್ರೌಢ ಶಾಲೆ) ಗೆ 75ವರ್ಷ ತುಂಬಿದ ಹಿನ್ನಲೆಯಲ್ಲಿ ‘ ಅಮೃತ ಸಂಭ್ರಮ’ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನ ಈ ದಿನ ಅಂದರೆ ಶುಕ್ರವಾರ ಮಧ್ಯಾಹ್ನ 3ಕ್ಕೆ ಅಮೃತ ಮಹೋತ್ಸವ ಸಮಿತಿ ಅದ್ಯಕ್ಷರಾದ ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ನಯನ ಮೋಟಮ್ಮ ರವರ ಅಧ್ಯಕ್ಷತೆಯಲ್ಲಿ ನಡೆಯಿತು….
ಈ ಸಂದರ್ಭಗಳಲ್ಲಿ ಮತನಾಡಿದ ಶಾಸಕಿ ಸರ್ಕಾರದಿಂದ ಬರುವ ಅನುದಾನವನ್ನು ಹಂತ.ಹಂತವಾಗಿ ಓದಗಿಸಿಕೊಡಲಾಗುವುದು ಎಂದರು.
ಈಗಾಗಲೆ ಓಟ್ಟು ಒಂದು ಕೋಟಿ ವೆಚ್ಚದ ಹಣಕಾಸು ಕ್ರೂಡಿಕರಣ ಯೋಜನೆಯನ್ನು ತಯಾರು ಮಾಡಿದ್ದಿರಿ..
ಶಾಲೆಯ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳು ಹೆಚ್ಚಿನ ಸಹಾಯ ಧನವನ್ನು ನೀಡಿ ಸಹಕರಿಸ ಬೇಕೆಂದು ವಿನಂತಿಸಿಕೊಂಡರು.
ಜೊತೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ….ಎಸ್.ಡಿ.ಎಂ.ಸಿ…ಸಾರ್ವಜನಿಕರು ಜೊತೆಯಲ್ಲಿ ಸೇರಿ ಸಹಕಾರ ಮಾಡಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಉಪಾದ್ಯಕ್ಷರಾದ ಹೊಸಕೆರೆ ರಮೇಶ್ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ:ಜಗದೀಶ್ ನಾಯಕ್.. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಗ್ಗಲಮಕ್ಕಿಗಣೇಶ್.. ಕುನ್ನಳ್ಳಿರವಿ.ಎಸ್.ಡಿ.ಎಂ.ಸಿ ಪದಾದಿಕಾರಿಗಳು.ನೂರಾರು ಹಿರಿಯ ವಿದ್ಯಾರ್ಥಿಗಳು.ಶಾಲೆಯ ಶಿಕ್ಷಕರುಗಳು ಬಾಗವಹಿಸಿದ್ದರು.

