ಮೂಡಿಗೆರೆ. ಅದ್ದೂರಿ ಶ್ರೀ.ವಾಲ್ಮೀಕಿ ಜಯಂತಿ….
1 min read

ಮೂಡಿಗೆರೆ. ಅದ್ದೂರಿ ಶ್ರೀ.ವಾಲ್ಮೀಕಿ ಜಯಂತಿ..
ಶ್ರಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣಾ ಸಮಾರಂಭ ಮೂಡಿಗೆರೆ..ದೀನದಯಾಳು ಉಪಾದ್ಯಾಯ ಸಭಾ ಭವನ
ಅದ್ಯಕ್ಷತೆ..ಅಶ್ವಿನಿ.ತಹಶಿಲ್ದಾರ್.ಮೂಡಿಗೆರೆ.
ಉಪನ್ಯಾಸ..ವಾಸುದೇವ. ಪಿ.ಡಿ.ಓ.ಕುಂದೂರು…
ಮುಖ್ಯ ಅತಿಥಿಗಳಾಗಿ..
ಹೊಸಕೆರೆ ರಮೇಶ್. ಉಪಾಧ್ಯಕ್ಷರು.ಪಟ್ಟಣ ಪಂಚಾಯಿತಿ..
ದಯಾವತಿ..ಕಾರ್ಯ ನಿರ್ವಾಹಣ ಅದಿಕಾರಿ..
ಹಂಸ.ಸದಸ್ಯರು.ಪಟ್ಟಣ ಪಂಚಾಯಿತಿ.
ಜಯಲಕ್ಷ್ಮಿ..ರಮೇಶ್.ಲೊಕವಳ್ಳಿ..ಬಿ.ಎಸ್.ಪಿ.ತಾಲೂಕ್ ಅದ್ಯಕ್ಷರು.
ಸುದೀರ್. ಜಿಲ್ಲಾ ಕೆಡಿಪಿ ಸದಸ್ಯರು…
ನವೀನ್ ತಾಲೂಕು ನೌಕರರ ಸಂಘದ ಅಧ್ಯಕ್ಷರು.
ವಿವಿದ ಸಂಘ.ಸಂಸ್ತೆಗಳ ಅದ್ಯಕ್ಷರು. ಪದಾದಿಕಾರಿಗಳು.
ಸಾರ್ವಜನಿಕರು ಬಾಗವಹಿಸಿದ್ದರು….
ನೀರೂಪಣೆ.ರಾಸ್ಟ್ರಿಯ ಹಾಡುಗಾರ ಬಕ್ಕಿಮಂಜು.
ಸ್ವಾಗತ..ತಾಲೂಕು ಸಮಾಜ ಕಲ್ಯಾಣ ಅಧಿಕಾರಿ.ಸೋಮಶೇಖರ್. ನೆರವೇರಿಸಿದರು.
ರಾಷ್ಟ್ರೀಯ ಹಾಡುಗಾರ ಬಕ್ಕಿಮಂಜುಗೆ ಗೌರವಿಸಲಾಯಿತು…




ಸಂಪೂರ್ಣ ಜವಬ್ದಾರಿಯನ್ನು ಸಮಾಜ ಕಲ್ಯಾಣ ಇಲಾಖೆ ವಹಿಸಿಕೊಂಡು ಅದ್ದೂರಿಯಾಗಿ ನಡೆಸಿತು..

