…ನಿಧನ……
ಬಿ.ಎಂ.ನಾಗರಾಜುಅರಸು.ಬಿಳಗುಳ.ಇನ್ನಿಲ್ಲ…
ಮೂಡಿಗೆರೆ.ತಾಲೂಕು.
ಶ್ರೀ ಬಿ.ಎಂ.ನಾಗರಾಜ್ ಅರಸ್, ಕೆ. ಎಂ. ರಸ್ತೆ, ಬಿಳಗುಳ ಗ್ರಾಮ, ಮೂಡಿಗೆರೆಯವರು ಇಂದು ಮಧ್ಯಾಹ್ನ 12 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.
ಮೃತದೇಹವನ್ನು ಅವರ ಬಿಳಗುಳ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ.
ಅಂತ್ಯಕ್ರಿಯೆ ನಾಳೆ ಬೆಳಗ್ಗೆ 9 ಗಂಟೆಗೆ ನಡೆಯಲಿದೆ.
ಅವರ ಪುತ್ರರು ಬಿ.ಎನ್. ತ್ಯಾಗರಾಜ್ ಅರಸ್, ಬಿ.ಎನ್.ರಘುರಾಜ್ ಅರಸ್ ಮತ್ತು ಬಿ.ಎನ್.ಗುರುರಾಜ್ ಅರಸ್.