……ನಿಧನ…..
1 min read
…….ನಿಧನ…,
ಉಗ್ಗೆಹಳ್ಳಿವಸಂತಯ್ಯ.ಇನ್ನಿಲ್ಲ.
ಮೂಡಿಗೆರೆ ತಾಲೂಕು.ಉಗೇಹಳ್ಳಿ ಗ್ರಾಮದ ವಸಂತಯ್ಯನವರು ಇಂದು ನಿಧನರಾಗಿದ್ದಾರೆ.
ಮೂಡಿಗೆರೆ ತಾಲ್ಲೂಕು ಕೆ ಡಿ ಪಿ ಸದಸ್ಯರಾದ ಸುರೇಂದ್ರ ಅವರ ತಂದೆ .ತಾಲ್ಲೂಕು. ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರು ಇಂದು ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ದೈವಾಧೀನರಾಗಿರುತ್ತಾರೆ . ಇವರ ಅಂತಿಮ ಕ್ರಿಯೆ ನಾಳೆ ಉಗ್ಗೆಹಳ್ಳಿ ರುದ್ರಭೂಮಿಯಲ್ಲಿ ಸಂಜೆ 4 ಗಂಟೆಗೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿರುತ್ತಾರೆ.

