ಮೂಡಿಗೆರೆ ಲಯನ್ ಸಂಸ್ಥೆ ವತಿಯಿಂದ ಶಿಕ್ಷಕರ ದಿನಾಚರಣೆ…..
1 min read
ಮೂಡಿಗೆರೆ ಲಯನ್ ಸಂಸ್ಥೆ ವತಿಯಿಂದ ಶಿಕ್ಷಕರ ದಿನಾಚರಣೆ…..
ಮೂಡಿಗೆರೆ ಲಯನ್ಸ್ ಸಂಸ್ಥೆ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಮೂಡಿಗೆರೆ ವಿದ್ಯಾನಗರ ವಾಸಿಯಾದ ಡಿ.ಎಂ.ಕೊಮಾರಯ್ಯ (93) ಮತ್ತು ಶಾರದಮ್ಮ (85) ನಿವೃತ್ತ ಶಿಕ್ಷಕರುಗಳನ್ನು ಅವರ ನಿವಾಸದಲ್ಲಿ ಗೌರವಿಸಲಾಯಿತು..
ಈ ಶಿಕ್ಷಕ ದಂಪತಿಗಳು ಮೂಡಿಗೆರೆ ತಾಲೂಕಿನ ಅನೇಕ ಕಡೆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದವರು.
(ಈ ಶಿಕ್ಷಕ ದಂಪತಿಗಳು.. ವಕೀಲರಾದ. ಡಿ.ಕೆ.ಪ್ರಸನ್ನರವರ ತಂದೆ.ತಾಯಿಗಳು.)
ಈ ಸಂದರ್ಭದಲ್ಲಿ ಮೂಡಿಗೆರೆ ಲಯನ್ ಸಂಸ್ಥೆ ಅದ್ಯಕ್ಷರಾದ ಬಿ.ಎಲ್.ದೀನೇಶ್..ಕಾರ್ಯದರ್ಶಿ. ಕೆ.ಜಿ.ಅಣ್ಣೆಗೌಡ…ಖಜಾಂಚಿ.ಎಂ.ಹೆಚ್.ಹರ್ಷ..
ಹಳೇಕೋಟೆ ರಮೇಶ್.. ಬಿ.ಜಗದೀಶ್..ಎಂ.ಬಿ.ಗೋಪಾಲಗೌಡ…ಪೂರ್ವದ್ಯಕ್ಷರಾದ..ಎಂ.ಈ.ಜಯಕುಮಾರ್.ಹೆಚ್.ಕೆ.ಶಿವಕುಮಾರ್.



ಸುದಾಕರ್.ನಾಗೇಶ್..ಇದ್ದರು

