लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜನಪ್ರತಿನಿಧಿಗಳ ಅಕ್ರಮ ಆಸ್ತಿ ಗಣತಿ ಮಾಡಿ
‎ಕಲಬುರಗಿ:
‎ಗಣತಿ ಮಾಡಬೇಕಾಗಿರುವುದು ಜಾತಿಗಳನ್ನಲ್ಲ ಭವಿಷ್ಯದ ಕನಸುಗಳ ಗಣತಿ.
ಅತಿ ವೇಗದಲ್ಲಿ ಎಲ್ಲವೂ ಬದಲಾಗತ್ತಿರುವ ಇಂದಿನ ಕಾಲಮಾನದಲ್ಲಿ ನಮಗೆ ಬೇಕಾಗಿರುವುದು ಜಾತಿ ಜನಗಣತಿ ಅಲ್ಲ. ಶಾಸಕರು, ಸಂಸದರು, ಮಂತ್ರಿಗಳ ಆಸ್ತಿ ಗಣತಿ ಮಾಡಬೇಕಾಗಿದೆ ಎಂದು ಸಾಮಾಜಿಕ ಹೋರಾಟಗಾರ ವಿಶ್ವನಾಥ ಪಾಟೀಲ್ ಗವನಳ್ಳಿ ರಾಜ್ಯ ಸರ್ಕಾರಕ್ಕೆ ಒತ್ತಾಯ ಪಡಿಸಿದ್ದಾರೆ.
ಜನಪ್ರತಿನಿಧಿಗಳ ಆಸ್ತಿ ಗಣತಿ ಎಷ್ಟು ಹೆಚ್ಚಾಗಿದೆ ಅನ್ನುವುದರ ಗಣತಿ.
ಅವರು ಸಮಾಜಕ್ಕೆ ಎಷ್ಟು ಸೇವೆ ಮಾಡಿದ್ದಾರೆ ಅನ್ನುವುದರ ಗಣತಿ. ಅಧಿಕಾರಿಗಳು ಭ್ರಷ್ಟಾಚಾರ ಮಾಡಿ ಲಂಚ ಪಡೆದು ಕೊಳ್ಳೆ ಹೊಡೆದ ಅಕ್ರಮ ಹಣ ಆಸ್ತಿಗಳ ಗಣತಿ ಕಾರ್ಯ ಕೈಗೊಂಡು ಅಕ್ರಮವೆಂದು ಕಂಡು ಬಂದ ಆಸ್ತಿ ಯಾವುದೇ ಒತ್ತಡಕ್ಕೆ ಮಣಿಯದೆ ಮುಲಾಜಿಲ್ಲದೆ ಮುಟ್ಟುಗೋಲು ಹಾಕಿ ರಾಜ್ಯದ ಬಡವರ ಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಅಗತ್ಯ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಲಿ ಎಂದು ಒತ್ತಾಯಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed