ಮೂಡಿಗೆರೆ.ಬಿಜಿಎಸ್ ವಿಎಸ್ ಪದವಿ ಪೂರ್ವ ಕಾಲೇಜು ಪ್ರಥಮ…
1 min read
ಮೂಡಿಗೆರೆ.ಬಿಜಿಎಸ್ ವಿಎಸ್ ಪದವಿ ಪೂರ್ವ ಕಾಲೇಜು ಪ್ರಥಮ
ಇಂದು ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜಿನ ಕ್ರೀಡಾ ಕೂಟದಲ್ಲಿ ತ್ರೋಬಾಲ್ ವಿಬಾಗದಲ್ಲಿ ಮೂಡಿಗೆರೆ ಪಟ್ಟಣದ ಬಿಜಿಎಸ್ ವಿಎಸ್ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ತಂಡದ ನಾಯಕಿ ತನುಶ್ರೀ ಬೆಟ್ಟಗೆರೆ, ಉಪನಾಯಕಿ ತನ್ಸಿಯಾ, ನೂರೆನ್, ಶ್ರೀಯಾ, ಸಂತೃಪ್ತಿ, ಹೇಮಾ ಸಿಂದೂರ, ಧನ್ಯ, ಕೀರ್ತನ, ಸಾನ್ವಿ, ಜೈಫಾ, ಅಪೇಕ್ಷಾ, ಅನ್ವಿತಾ ರವರುಗಳ
ಅಮೋಘವಾದ ಆಟದಿಂದ ಕ್ರೀಡಾಪಟುಗಳ ಗಮನ ಸೆಳೆದರು.
ತರಬೇತುದಾರ ಜೀವನ್ ಮತ್ತು ಪ್ರಿನ್ಸಿಪಾಲ್ ಸಂದೇಶ ರವರ ಮಾರ್ಗದರ್ಶನದಲ್ಲಿ ತಂಡವು ಮುಂದುವರಿಯುತ್ತಿದೆ.

