ಉಪ್ಪಳ್ಳಿಯಲ್ಲಿ ಶ್ರೀವಿದ್ಯಾ ಗಣಪತಿಯ ಪೂಜಾ ಕಾರ್ಯಕ್ರಮ….
1 min read
ಉಪ್ಪಳ್ಳಿಯಲ್ಲಿ ಶ್ರೀವಿದ್ಯಾ ಗಣಪತಿಯ ಪೂಜಾ ಕಾರ್ಯಕ್ರಮವನ್ನು
ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾದ ಕೆಂಪನಹಳ್ಳಿ ಅಶೋಕಣ್ಣನವರ ನೇತೃತ್ವದಲ್ಲಿ, ಜಿಲ್ಲಾ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರು, ತಾಲೂಕು ಪದಾಧಿಕಾರಿಗಳು, ಹಾಗೂ ನಗರ ಅಧ್ಯಕ್ಷರು, ನಗರ ಪದಾಧಿಕಾರಿಗಳು , ಪೂಜಾ ಕಾರ್ಯಕ್ರಮವನ್ನು ಯಶಸ್ವಿಯಿಂದ ನಡೆಸಿ ಶ್ರೀ ವಿದ್ಯಾ ಗಣಪತಿಯ ಆಶೀರ್ವಾದವನ್ನು ಪಡೆದರು.ದ…..
ವರದಿ….. ಭಾರಥಿಉಮೇಶರಾಜಅರಸು.
ಚಿಕ್ಕಮಗಳೂರು..

