ಅದ್ದೂರಿ ಜೆಸಿಐ ಸಪ್ತಾಹ ಎರಡನೆ ದಿನ. ಮೂಡಿಗೆರೆ..
1 min read
ಅದ್ದೂರಿ ಜೆಸಿಐ ಸಪ್ತಾಹ ಎರಡನೆ ದಿನ.
ಮೂಡಿಗೆರೆ.
ಪ್ರತಿಷ್ಠ jc ಸಪ್ತಾಹದ ಎರಡನೇ ದಿನವಾದ ಬುದುವಾರ ಬೆಳಗ್ಗೆ 10:30 ಕ್ಕೆ ಬಾಲಕಿಯರ ಪ್ರೌಢಶಾಲೆ ಮೂಡಿಗೆರೆ ಇಲ್ಲಿ ಲೈಫ್ ಸ್ಕೀಲ್ ಮತ್ತು ಕೆರಿಯರ್ ಗೈಡೆನ್ಸ್ ಇದರ ಬಗ್ಗೆ ಜೆ ಸಿ ಪೂರ್ವ ಅಧ್ಯಕ್ಷರಾದ ಪ್ರಸನ್ನಗೌಡಳ್ಳಿ ಹಾಗೂ ರವಿ ಕೋಟ್ಯಾನ್ ತರಬೇತಿಯನ್ನು ನಡೆಸಿಕೊಟ್ಟರು.
ಹಾಗೂ ಸಂಜೆ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು..
ಅದ್ಯಕ್ಷತೆ..ಪ್ರದೀಪ್ ಕುನ್ನಹಳ್ಳಿ.
ಮುಖ್ಯ ಅತಿಥಿಗಳಾಗಿ ಡಾII ರಾಮಚರಣ ಅಡ್ಯಂತಾಯ. ಅಧ್ಯಕ್ಷರು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮೂಡಿಗೆರೆ…
ಕೆ ಮಂಜೇಗೌಡ ಮಾಲೀಕರು ಚಂದನ ಗ್ರೂಪ್ಸ್ ಮೂಡಿಗೆರೆ…


ಕೆ. ಸಿ ರತನ್ ಮಾಜಿ ಅಧ್ಯಕ್ಷರು ತಾಲೂಕು ಪಂಚಾಯಿತಿ ಮೂಡಿಗೆರೆ ಉಪಸ್ಥಿತರಿದ್ದರು ನಂತರ ಛದ್ಮವೇಷ ಸ್ಪರ್ಧೆಯನ್ನು ಎಲ್. ಕೆ.ಜಿ ಯಿಂದ 5 ನೇ ತರಗತಿ ಮಕ್ಕಳಿಗೆ ಹಮ್ಮಿಕೊಂಡಿದ್ದರು. ಭಾಗವಹಿಸಿದ ಮಕ್ಕಳಿಗೆ ನಗದು ಬಹುಮಾನ ಆಕರ್ಷಕ ಟ್ರೋಪಿ ನೀಡಲಾಯಿತು.

