ಕೊಟ್ಟಿಗೆಹಾರ ಹೈ ಸ್ಕೂಲ್ ನಲ್ಲಿ ತಾಲ್ಲೂಕು ಮಟ್ಟದ ಕ್ರೀಡಾ ಕೂಟ………
1 min read
ಕೊಟ್ಟಿಗೆಹಾರ ಹೈ ಸ್ಕೂಲ್ ನಲ್ಲಿ ತಾಲ್ಲೂಕು ಮಟ್ಟದ ಕ್ರೀಡಾ ಕೂಟ………
ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆ ಹಾರ ಪ್ರೌಢ ಶಾಲೆಯಲ್ಲಿ ತಾಲ್ಲೂಕು ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ ನಡೆಯಿತು ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಶರತ್ ವಹಿಸಿದ್ದರು, ತರುವೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಸುಶೀಲ ಗೋಪಾಲ್, ಉಪಾಧ್ಯಕ್ಷೆ ಸ್ವರೂಪ, ಸದಸ್ಯರು ಸತೀಶ್, ರಘು, ಸ್ಮಿತಾ, ಕ್ಷೇತ್ರ ಶಿಕ್ಷಣಾಧಿಕಾರಿ ಮೀನಾಕ್ಷಿ ಹೇಮಂತ್ ಚಂದ್ರ, ರವಿ ನಾಯ್ಕ, ಶ್ರೀನಿವಾಸ, ಭಾಗ್ಯ, ನವೀನ್, ಸುಧಾಕರ್, ಸಂಜಯ್, ಶಿವರಾಮ್ ಗೌಡ, ಕಿರಣ್, ಬೆಟ್ಟಗೆರೆ ಲೋಕೇಶ್, ಪ್ರಭಾಕರ್ ಬಿನ್ನಡಿ ಮುಂತಾದವರು ಇದ್ದರು,
ಕ್ರೀಡಾ ಜ್ಯೋತಿಯನ್ನು ಯುಗಂಧರ್ ಬಿನ್ನಡಿ ರವರು ತರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೆರವಣಿಗೆ, ಪಥ ಸಂಚಲನ ಹಾಗೂ ವೇದಿಕೆಯ ಗಣ್ಯರಿಗೆ ಸಂವಿಧಾನ ಓದು ಪುಸ್ತಕ ನೀಡಿದ್ದು ಪ್ಲಾಸ್ಟಿಕ್ ಬಾಟಲಿಯನ್ನು ವೇದಿಕೆಗೆ ಇಡದೆ ಎಲ್ಲರ ಗಮನ ಸೆಳೆದಿದ್ದು ವಿಶೇಷ ಎನಿಸಿತು.

