ಭಾಗ್ಯಕ್ಕಗೆ ‘ಯೋಗ ಜ್ಯೋತಿ ಆವಾರ್ಡ್’ ಪ್ರಶಸ್ತಿ……
1 min read
ಭಾಗ್ಯಕ್ಕಗೆ ‘ಯೋಗ ಜ್ಯೋತಿ ಆವಾರ್ಡ್’ ಪ್ರಶಸ್ತಿ ಚಿಕ್ಕಮಗಳೂರು: ಬ್ರಹ್ಮ ಕುಮಾ-ರೀಸ್ ಸಂಸ್ಥೆಯಲ್ಲಿ ಸತತ ಎರಡು ದಶಕಗಳಿಂದ ಭಾಗ್ಯಕ್ಯ ಅವರು ಅವಿಶ್ರಾಂತ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ರೋಟರಿ ಬೆಂಗಳೂರು ಗ್ಲೋಬಲ್ ಯೋಗ, ರೋಟರಿ ಕ್ಲಬ್ ಆಫ್ ಬೆಂಗಳೂರು ಕಲ್ಯಾಣ್ ಮತ್ತು ಯೋಗ ಯೂನಿವರ್ಸಿಟಿ ಆಫ್ ಅಮೇರಿಕಾ ಸಂಸ್ಥೆಯಿಂದ
ಶಿಕ್ಷಕರ ದಿನಾಚರಣೆ ಪ್ರಯುಕ್ತ ಇತ್ತಿಚೆಗೆ ಬೆಂಗಳೂರಿನಲ್ಲಿ ‘ಯೋಗ ಜ್ಯೋತಿ ಅವಾರ್ಡ್- 2025 ನೀಡಿ ಗೌರವಿಸಲಾಗಿದೆ.

