लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಡಾ.ಚನ್ನಬಸವ ಕೊಟಿಗಿ ಅವರನ್ನು ಇತ್ತೀಚೆಗೆ ಡಾಕ್ಟರೇಟ್ ಪದವಿ ಬಂದ ಕಾರಣಕ್ಕೋಸ್ಕರ ರೋಟರಿ ಕ್ಲಬ್ ವತಿಯಿಂದ ಎಲ್ಲಾ ಪದಾಧಿಕಾರಿಗಳು ಸನ್ಮಾನ ಮಾಡಿದರು..

1 min read

ಗಂಗಾವತಿಯ ರೋಟರಿ ಕ್ಲಬ್ ತಿಂಗಳ ಕಾರ್ಯಕ್ರಮದ ಕಾರ್ಯಕ್ರಮದಲ್ಲಿ ಮುಂದಿನ ಮುಂದಿನ ಕಾರ್ಯಕ್ರಮಗಳ ಬಗ್ಗೆ ಸಂವಾದ ಹಾಗೂ ಚರ್ಚೆ ನಡೆಯಿತು ನಂತರ ಇತ್ತೀಚೆಗೆ ಗಂಗಾವತಿಯ ವರದಿಗಾರ ಕಲಾವಿದ ಐತಿಹಾಸಿಕ ಮಾರ್ಗದರ್ಶಕರಾದ ಡಾ.ಚನ್ನಬಸವ ಕೊಟಿಗಿ ಅವರನ್ನು ಇತ್ತೀಚೆಗೆ ಡಾಕ್ಟರೇಟ್ ಪದವಿ ಬಂದ ಕಾರಣಕ್ಕೋಸ್ಕರ ರೋಟರಿ ಕ್ಲಬ್ ವತಿಯಿಂದ ಎಲ್ಲಾ ಪದಾಧಿಕಾರಿಗಳು ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಜಗದೀಶ್ ಅಂಗಡಿ ಕಾರ್ಯದರ್ಶಿಗಳಾದ ಬಸವರಾಜ್ ಕುಂಬಾರ್ ಎಂ ಜಿ ಎಚ್ ಟಿ ಆಂಜನೇಯ ಜೆ ನಾಗರಾಜ್ ಪ್ರಕಾಶ್ ಚೋಪ್ರ ಶಿವಕುಮಾರ್ ಸುರೇಶ್ ಬೊಂಬು ದಿಲೀಪ್ ಕುಮಾರ್ ಮೋತ ಪ್ರಶಾಂತ್ ಪರೀಗಿ ಮತ್ತೆ ತರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed