ಶ್ರೀ ಮುಳ್ಳಯ್ಯ ಹೆಚ್ ಕೆ.(67).ಇನ್ನಿಲ್ಲ.
ಮೂಡಿಗೆರೆ.ತಾಲೂಕು. ಬಣಕಲ್ ಹೋಬಳಿ.
ಬಿ ಹೊಸಹಳ್ಳಿ ಗ್ರಾಮದ ಶ್ರೀ ಮುಳ್ಳಯ್ಯ ಹೆಚ್ ಕೆ.
ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ.
(ಜಯಪಾಲ.ದೈಹಿಕ ಶಿಕ್ಷಕರು ಅವರ ತಂದೆ)
ಮೃತರು.ಪತ್ನಿ.ಮಗ.ಮಗಳು.ಮೊಮ್ಮಕ್ಕಳು. ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಅಂತಿಮ ಸಂಸ್ಕಾರ ಇಂದು ಬಿ.ಹೊಸಹಳ್ಳಿಯಲ್ಲಿ ಸಂಜೆ 3.ಗಂಟೆಗೆ ನಡೆಯಲಿದೆ.