*ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ ಘಟಕದ ಗೋಣಿಬೀಡು ಹೋಬಳಿ ಘಟಕದ ನೂತನ ಅಧ್ಯಕ್ಷರು….
1 min read
*ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ ಘಟಕದ ಗೋಣಿಬೀಡು ಹೋಬಳಿ ಘಟಕದ ನೂತನ ಅಧ್ಯಕ್ಷರಾಗಿ
ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಾದ ಶ್ರೀ ನವೀನ್ ಆನೆದಿಬ್ಬ ರವರು ಹಿಂದಿನ ತಾಲ್ಲೂಕು ಮಾಸಿಕ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಇಂದು ಅಧಿಕೃತವಾಗಿ ತಾಲ್ಲೂಕು ಅಧ್ಯಕ್ಷರಾದ ಶ್ರೀ ಲಕ್ಷ್ಮಣಗೌಡರು ಆದೇಶ ಪತ್ರ ನೀಡುವ ಮೂಲಕ ಮುಂದಿನ ಪೂರ್ಣಾವಧಿಯವರೆಗೂ ಗೋಣಿಬೀಡು ಹೋಬಳಿ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶಿಸಿದ್ದಾರೆ.*
*ಮೂಡಿಗೆರೆಯ ಪ್ರವಾಸಿಮಂದಿರದಲ್ಲಿ ನಡೆದ ಸಭೆಯಲ್ಲಿ*
*ಗೋಣಿಬೀಡು ಹೋಬಳಿ ನೂತನ ಅಧ್ಯಕ್ಷರಾದ ನವೀನ್ ಆನೆದಿಬ್ಬ.*
*ನಿಕಟಪೂರ್ವ ಅಧ್ಯಕ್ಷರಾದ ಹೆಚ್.ಎಂ.ಶಾಂತಕುಮಾರ್*
*ತಾಲ್ಲೂಕು ಪ್ರಧಾನ ಸಂಚಾಲಕರಾದ*
*ಎಂ.ಎಸ್. ನಾಗರಾಜ್*
*ಕೋಶಾಧ್ಯಕ್ಷರಾದ*
*ಪ್ರಕಾಶ್ ಆರ್.*
*ರಾಜಣ್ಣ ಕ್ಯಾಂಟೀನ್,*
*ಸುಂದರೇಶ್ ಹೊಯ್ಸಳಲು,*
*ಚಂದನ್ ಆನೆದಿಬ್ಬ.*
*ಬಿ. ಎನ್. ಅನ್ನಪೂರ್ಣ. ಕು. ಶಾರ್ವಿ.*
*ಉಪಸ್ಥಿತರಿದ್ದರು.*

