ಅನ್ನವೆಂಬುದು ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ವಸ್ತುವಲ್ಲ,ಅದು ಶ್ರಮ ಮತ್ತು ಬೆವರಿನ ಪ್ರತಿಫಲ…
1 min read
ಅನ್ನವೆಂಬುದು ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ವಸ್ತುವಲ್ಲ,ಅದು ಶ್ರಮ ಮತ್ತು ಬೆವರಿನ ಪ್ರತಿಫಲ.
ಅನ್ನ ವ್ಯರ್ಥ ಮಾಡುವ ಬದಲು,ವಿವೇಚನೆಯಿಂದ ಬಳಸಿ.
ಏಕೆಂದರೆ ಮುಂದಿನ ದಿನಗಳಲ್ಲಿ ನೀರು ಮತ್ತು ಅನ್ನಕ್ಕಾಗಿಯೇ ಯುದ್ಧಗಳಾಗುವ ಸಂಭವವಿದೆ.
ಜೊತೆಗೆ ,
ಪರಿಸರಕ್ಕೆ ಧಕ್ಕೆ ಆಗದ ರೀತಿ ಶಬ್ದ ಮಾಲಿನ್ಯ, ವಾಯುಮಾಲಿನ್ಯ, ಜಲ ಮಾಲಿನ್ಯ ಆಗದಂತೆ ಹಬ್ಬದ ಆಚರಣೆಗಳು ಆದರ ವಿಸರ್ಜನೆಗಳು ನಡೆಯಲಿ.
ಓದುಗರಾದ ತಮ್ಮೆಲ್ಲರಿಗೂ ಅವಿನ್ ಟಿವಿ ಸುದ್ದಿವಾಹಿನಿ ಸಂಪಾದಕರ ಪರವಾಗಿ ಗೌರಿ -ಗಣೇಶ ಹಬ್ಬದ ಶುಭಾಶಯಗಳು.
•••••••••••••••
ಡಿ.ಎಂ. ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

