ಆನಾಥ ಶವ ಪತ್ತೆ….
1 min read
ಆನಾಥ ಶವ ಪತ್ತೆ.
ಮೂಡಿಗೆರೆ ತಾಲೂಕು ಕಸಬಾ ಹೋಬಳಿಯ ಮುದ್ರೆಮನೆ ಕಾಡಿನಲ್ಲಿ ಇಂದು
ಪರಶುರಾಮ ಎಂಬ ಹೆಸರಿನ ಹರಪನಹಳ್ಳಿ ಮೂಲದವನು.ನೇಣು ಹಾಕಿಕೊಂಡು
ಹೆಣವಾಗಿ ಮುದ್ರೆ ಮನೆ ಕಾಡಿನಲ್ಲಿ ಬಿದ್ದಿದ್ದ..
ಸುಮಾರು ಒಂದು.
ಒಂದುವರೆ ತಿಂಗಳು ಆಗಿರಬಹುದು ಗೋಣಿಬೀಡು ಸಬ್ ಇನ್ಸ್ಪೆಕ್ಟರ್ ಹರ್ಷವರ್ಧನ್ ಹಾಗೂ ಸುನಿಲ್ ಪೊಲೀಸ್ ಸಚಿನ್ ಸಿಬ್ಬಂದಿ ವರ್ಗದವರು.
ಎಂದು ಅಂದಾಜಿಸಲಾಗಿದೆ.
ಗೋಣಿಬೀಡು ಸಬ್ ಇನ್ಸ್ಪೆಕ್ಟರ್ ಹರ್ಷವರ್ಧನ್ ಹಾಗೂ ಸುನಿಲ್ ಪೊಲೀಸ್ ಸಚಿನ್ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಸಮಾಜ ಸೇವಕರಾದ ಎಂ ಕೆ ಅಬ್ದುಲ್ ರಹಮಾನ್ ಮತ್ತು ಆಶಿಕ್ ಬೀಜ ಹಳ್ಳಿ ಅಪ್ಪು ಅಂಬುಲೆನ್ಸ್ ಚಾಲಕ
ರಾಕಿ ಮತ್ತು ಸಂತು
ಅಂಬುಲೆನ್ಸ್ ಚಾಲಕರು
ಮೂರ್ತಿ ಹಾಗೂ ಸಾರ್ವಜನಿಕರು ಮತ್ತು
ಕಾಫಿನಾಡು ಸಮಾಜಸೇವಾ ಸಂಘದ. ಅಧ್ಯಕ್ಷರು.
ಹಸೈನಾರ್. ಬಿಳಗುಳ.ಶವವನ್ನು ಪ್ಯಾಕ್ ಮಾಡಿ ಪೋಲಿಸರ ಸಮ್ಮುಖದಲ್ಲಿ ಕಳಿಸಿ ಕೊಟ್ಟರು.

