ಹಸಿರು ಫೌಂಡೇಷನ್( ರಿ) ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿ ಮಾಡುತ್ತಿರುವ ಸಂಸ್ಥೆ…
1 min read
ಹಸಿರು ಫೌಂಡೇಷನ್( ರಿ)
ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿ ಮಾಡುತ್ತಿರುವ ಸಂಸ್ಥೆ…
ವಿನೂತನ ಕಾರ್ಯಕ್ರಮಗಳಿಂದ ಜಿಲ್ಲೆಯಾದ್ಯಂತ ಪ್ರತಿ ಹಳ್ಳಿಗಳಲ್ಲಿ ಕಾರ್ಯಕ್ರಮ ಮಾಡುತ್ತ ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಶ್ರಮ ವಹಿಸಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತ ನಿರಂತರವಾಗಿ ಕಾರ್ಯಕ್ರಮ ಮಾಡುತ್ತಾ ಬರುತ್ತಿರುವ ಏಕೈಕ ಸಂಸ್ಥೆ ಹಸಿರು ಫೌಂಡೇಶನ್ (ರಿ)..
ಗಣೇಶ ಚತುರ್ಥಿ ಪ್ರಯುಕ್ತ ಇದೆ ತಿಂಗಳು 30 ನೇ ತಾರಿಕ್ ಹಸಿರು ಫೌಂಡೇಶನ್ ಚಿಕ್ಕಮಗಳೂರು ಜಿಲ್ಲೆಯ ಜನತೆಗೆ ವಿಶೇಷ ಸ್ಪರ್ಧೆ ಆಯೋಜಿಸಿದೆ..
ಪರಿಸರ ಸ್ನೇಹಿ ಗಣೇಶ ಮೂರ್ತಿ ನಿರ್ಮಿಸಿ ಬಹುಮಾನ ಗೆಲ್ಲಿರಿ..
ಎಲ್ಲಾ ವಯೋಮಾನದವರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ..
ಪ್ರಥಮ ಬಹುಮಾನ 5 ಸಾವಿರ ಹಾಗೂ ಪ್ರಮಾಣ ಪತ್ರ
ದ್ವಿತೀಯ ಬಹುಮಾನ 3 ಸಾವಿರ ಹಾಗೂ ಪ್ರಮಾಣ ಪತ್ರ
ತೃತೀಯ ಬಹುಮಾನ 2 ಸಾವಿರ ಹಾಗೂ ಪ್ರಮಾಣ ಪತ್ರ
ಚತುರ್ಥ ಬಹುಮಾನ 1 ಸಾವಿರ ಹಾಗೂ ಪ್ರಮಾಣ ಪತ್ರ
ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು.. 25/08/2025 ರಂದು ನೋಂದಾವಣಿಗೆ ಕೊನೆ ದಿನಾಂಕ
30/08/2025 ರಂದು ಕಾರ್ಯಕ್ರಮ ನಿಗದಿಯಾಗಿದೆ
ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾವಣಿಗಾಗಿ 9113804732-9482831872 ನಂಬರ್ ಗೆ ಕರೆ ಮಾಡಿ

