लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ,,, ಚಿಕ್ಕಮಗಳೂರು.ಕಸಬಾ ವೃತ್ತದ 28 ಅಂಗನವಾಡಿ ಕೇಂದ್ರಗಳು….

1 min read

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ,,, ಚಿಕ್ಕಮಗಳೂರು.ಕಸಬಾ ವೃತ್ತದ 28 ಅಂಗನವಾಡಿ ಕೇಂದ್ರಗಳು.

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ,,, ಕಸಬಾ ವೃತ್ತದ 28 ಅಂಗನವಾಡಿ ಕೇಂದ್ರಗಳು ಸೇರಿ ಚಿಕ್ಕಮಗಳೂರು.ದೋಣಿಖಣ ಅಂಗನವಾಡಿ ಕೇಂದ್ರದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು,,,
ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸಾಂಪ್ರದಾಯಕ ಉಡುಗೆ ತೊಟ್ಟು ಮಹಾಲಕ್ಷ್ಮಿಯರಂತೆ ಕಾಣುತಿದ್ದರು,,, ಇದರ ಜೊತೆಗೆ ಎಲ್ಲರೂ ಸೇರಿ ಅಡುಗೆ ತಯಾರಿಸುವುದರ ಜೊತೆಗೆ ತಾಂಬೂಲ ಕೊಟ್ಟು ಗೌರವಿಸಿದರು,,, ಈ ಕಾರ್ಯಕ್ರಮದಲ್ಲಿ, ಶ್ರೀನಿವಾಸ್ ಆಲದಾರ್ತಿ ಉಪನಿರ್ದೇಶಕರು, ಮಹಿಳಾ &ಮಕ್ಕಳ ಅಭಿವೃದ್ಧಿ ಇಲಾಖೆ,,,,, ಸಂತೋಷ್ ಡಿ. ಜಿಲ್ಲಾ ನಿರೂಪಣಾಧಿಕಾರಿಗಳು, ರಂಗನಾಥ್ ಸಿ. ಶಿಶು ಅಭಿವೃದ್ಧಿಯ ಯೋಜನಾಧಿಕಾರಿಗಳು, ಡಾ!!ವಿದ್ಯಾಸಾಗರ್ ವಿದ್ಯಾಧಿಕಾರಿಗಳು, ಕೆ. ಆರ್. ಪೇಟೆ ಪ್ರಾಥಮಿಕ ಅರೋಗ್ಯ ಚಿಕ್ಕಮಗಳೂರು,, ಪಂಚಾಕ್ಷರಿ ಅಧೀಕ್ಷಕರು, ಉಪನಿರ್ದೇಶಕರ ಕಛೇರಿ, ವಸಂತ ಕುಮಾರಿ ಹೆಚ್. ಡಿ.ಮಹಿಳಾ ಮೇಲ್ವಿಚಾರಕರು ಕಸಬಾ ವೃತ್ತ.
ದೇವತೆಯಾದ ಲಕ್ಷ್ಮಿಯ ಪ್ರಾರ್ಥನೆಯನ್ನು ಮಾಡಲಾಯಿತು,, ಸಾಮೂಹಿಕ ಭಜನೆಯನ್ನು ಮಾಡಲಾಯಿತು,,, ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳು ಹಾಜರಿದ್ದರು…

ವರದಿ..
ಭಾರತಿಉಮೇಶರಾಜಅರಸು..ಚಿಕ್ಕಮಗಳೂರು..
8971536986….🙏

About Author

Leave a Reply

Your email address will not be published. Required fields are marked *

You may have missed