ನಿಧನ…
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಸಬಾ ಹೋಬಳಿಯ ಕೋಳೂರು ಗ್ರಾಮದ ರಮೇಶಗೌಡ.(62) ಇಂದು ನಿಧನ ಹೊಂದಿರುತ್ತಾರೆ…. ಮೃತರು ಮೂವರು ಮಕ್ಕಳು.ಮೊಮ್ಮಕ್ಕಳು.ಆಪಾರ ಬಂದು ಬಳಗವನ್ನು ಅಗಲಿದ್ದಾರೆ…ಮೃತರ ಅಂತ್ಯಕ್ರಿಯೆಯು ಕೋಳೂರು ಗ್ರಾಮದ ರುದ್ರ ಭೂಮಿಯಲ್ಲಿ ನಾಳೆ ಬೆಳಿಗ್ಗೆ 10:00 ಗಂಟೆಗೆ ನೆರವೇರಿಸಲಾಗುವುದೆಂದು ಕುಟುಂಬಸ್ಥರು ತಿಳಿಸಿರುತ್ತಾರೆ..