ಕಾರ್ಯಕ್ರಮದಲ್ಲಿ ಮೋಡಲಿಂಗ್ ಕ್ಷೇತ್ರದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಳುಗುಳ ಗ್ರಾಮದ ಆಧ್ಯಾ ಸಾಲ್ಯಾನ್ ಪ್ರಥಮ ಬಹುಮಾನ ಮತ್ತು ಟ್ಯಾಲೆಂಟೆಡ್ ಬಹುಮಾನ ಪಡೆಯುವುದರ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಆಧ್ಯಾ ಸಾಲ್ಯಾನಬ್್ ಬಿಳಗುಳದ ತಾರು ಪೂಜಾರಿ ಮತ್ತು ದನಿಕ್ಷಾ ಇವರ ಪ್ರಥಮ ಪುತ್ರಿಯಾಗಿದ್ದಾರೆ.