ನವಕೀಸ್ ಇಂಜಿನಿಯರಿಂಗ್ ಕಾಲೇಜು ಹಾಸನ ಇದರ ಪದವಿ ಪ್ರಧಾನ ಸಮಾರಂಭ…
1 min read
ನವಕೀಸ್ ಇಂಜಿನಿಯರಿಂಗ್ ಕಾಲೇಜು ಹಾಸನ ಇದರ ಪದವಿ ಪ್ರಧಾನ ಸಮಾರಂಭ (ಘಟಿಕೋತ್ಸವ )ಇತ್ತೀಚಿಗೆ ಹಾಸನದ ಕಲಾಭವನ ದಲ್ಲಿ ನಡೆಯಿತು. ಆರ್ಟಿಫಿಷಿಯಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸೃಜನ್ ಹೆಚ್.ಯು. ಕಾಲೇಜಿಗೆ ಮೊದಲ ಸ್ಥಾನ ಪಡೆದು ಕಾಲೇಜು Toper ಆಗಿ ಇಂಜಿನಿಯರ್ ಪದವಿಯೊಂದಿಗೆ ನಗದು ಬಹುಮಾನ ಪಡೆದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ದ ಮಾಜಿ ಉಪ ಕುಲಪತಿಗಳಾದ ಶ್ರೀ ಕರಿಸಿದ್ದಪ್ಪ ಅವರು ಪದವಿ ಪ್ರಧಾನ ಮಾಡಿದರು. ಇವರು ಮೂಡಿಗೆರೆ ತಾಲ್ಲೂಕಿನ ಯು.ಹೊಸಹಳ್ಳಿ ಗ್ರಾಮ ದವರು ಜಾವಗಲ್ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲರು ಹಾಗೂ ಸಾಹಿತಿ ಶ್ರೀ ಉಮೇಶ್ ಹೊಸಹಳ್ಳಿ ಮತ್ತು ಶ್ರೀಮತಿ ಯಶೋಧ ಅವರ ಮಗ.

